ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.
ಮುಳಿಯಭಾವಾ.. ನೋಡ್ಳೆ ವಿಪರೀತ ತಡವಾತು.
ಭಾರೀ ಲಾಯಿಕಾಯಿದು, ಒಪ್ಪ೦ಗೊ.
ಆಟ ನೀರಾದರೂ, ಭಾಮಿನಿ ರೈಸಿತ್ತು.
ಆರೂ ಒಟ್ಟಿಂಗೆ ಇಲ್ಲೆ ಗ್ರೇಶಿ, ಒಬ್ಬನೇ ಅಜ್ಜನ ಮನೆಗೆ ಬಂದದು, ಹಾಲು ಕುಡುದು ಒರಗಿದ್ದು, ಮರುದಿನ ಉದಿಯಪ್ಪಗ ಬಾಕಿಪ್ಪವು ಬಂದು ಬೈದ್ದು ಎಲ್ಲವೂ ಒಂದರಿಯಾಣ ಬಾಲ್ಯದ ನೆನಪುಗಳ ಕೆಣಕಿ ಬರದ್ದು ಫಸ್ಟ್ ಆಯಿದು
ಮುಳಿಯಭಾವಾ,
ಭಾಮಿನಿದೇ ಒಂದು ರುಚಿ, ಪೀಕ್ಲಾಟದ್ದೇ ಒಂದು ರುಚಿ.
ಅದೆರಡು ಸೇರ್ಸಿರೆ ಹೇಂಗಕ್ಕು?
ಹೋಳಿಗೆ ಹಾಲಿನ ನಮುನೆ, ಭಾರೀ ರುಚಿ ಆಯಿದು.
{ಇರುಳಿರಿ೦ಟಿಯ ರಾಗ} ಹೀಂಗಿರ್ಸ ಸೂಕ್ಷ್ಮಂಗೊ ಬಂದರೆ ಕತೆಯ ರುಚಿ ಹೆಚ್ಚಾವುತ್ತಿದ. 🙂
ಈ ಧಾರಾವಾಹಿಯ ಸುರುವಿಂಗೆ ಓದುವಗ ಇದು ಇನ್ನು ಹೀಂಗಿಕ್ಕು, ಹಾಂಗಿಕ್ಕು – ಗ್ರೇಶಿತ್ತಿದ್ದೆ. ಆದರೆ ಆಟ ನೀರಾದ್ದು ಕೇಳಿ ರಜ ಬೇಜಾರಾದರೂ, ಕತೆಗೊ ಎಲ್ಲ ರೈಸಿದ್ದು.
ಫಸ್ಟ್ ಕ್ಲಾಸ್ ಆಯಿದು ಮಾವ!!
ಅದೇ ಪ್ರಶ್ನೆ ಇಪ್ಪದು..ಬೇಕೊ ಈ ಪಿಕ್ಲಾಟ ?
ಭಾಮಿನಿ ರೈಸಿತ್ತು.
ಈ “ಉರುಳಿ ಗುಮ್ಮಟರಾಯ ಅಜ್ಜನ ಮನೆಗೆ ಹೋದ ” ಕತೆ ಎಂತ್ಸರ ..?
ಮಾವನ ಸೂಕ್ಷ್ಮ ಅರ್ಥ ಆತು.ಈಗ ಸರಿ ಆತು,ಅಲ್ಲದೋ?
ಗುಡುಗುಡು ಗುಮ್ಮಟೆ ದೇವರ ಕಥೆ, ಅಜ್ಜಿಯಕ್ಕಳ ಕಥೆ ಒಂದು ಇದ್ದದು ಅಪ್ಪು. ಮುಳಿಯ ಭಾವಯ್ಯ ಮದಲು ಬರದ್ದದುದೆ ಸರೀ ಇತ್ತು. ದೊಡ್ಡ ಮಾವಂಗೆ ಕತೆ ಸರೀ ಗೊಂತಿಕ್ಕು.
ಕುಮಾರ ಮಾವಾ.. ಪ೦ಜೆ ಮ೦ಗೇಶರಾಯರ ಕಥಾ ಸ೦ಕಲನ ಸಿಕ್ಕಿರೆ ಹುಡುಕ್ಕಿ ನೋಡಿ, ಗುಡುಗುಡು ಗುಮ್ಮಟರಾಯನ ಕತೆ ಇದ್ದು, ಎನಗೆ ಸಣ್ಣಾದಿಪ್ಪಗ ನೀರ್ಚಾಲು ಶಾಲೆ೦ದ ಕತೆ ಬರದ್ದದಕ್ಕೋ ಕವಿತೆ ಬರದ್ದದಕ್ಕೋ ಎ೦ತೋ ಪ್ರೈಸು ಸಿಕ್ಕುದ್ದು.. ಅದರಲ್ಲಿ ಮೂರು ಕರಡಿಗಳ ಕತೆ, ಅ೦ಗಳದುಗ್ಗುವಿನ ಕತೆ, ಗುಡುಗುಡು ಗುಮ್ಮಟರಾಯನ ಕತೆ ಹೀ೦ಗೆ ಹಲವು ಕತೆಗೊ ಇದ್ದತ್ತು.
ಒಬ್ಬ ಮಾಣಿ ಒ೦ದು ದೊಡ್ಡ ಡೋಲಿನ ಒಳ ಕೂದು ಉರುಳಿ೦ಡು ಹೋಪದು, ಅಷ್ಟಪ್ಪಗ, ಡೋಲು ಆದ ಕಾರಣ ಗುಡು ಗುಡು ಹೇಳಿ ಶಬ್ದ ಬಪ್ಪದು ಎಲ್ಲ ಇದ್ದು ಅದರಲ್ಲಿ. ಹಾ೦ಗಾಗಿ ಆಯಿಕ್ಕು ಮುಳಿಯಭಾವ ಅದರ ಇಲ್ಲಿ ಪ್ರಯೋಗಿಸಿದ್ದು.. ಅಲ್ಲದೊ ಮುಳಿಯ ಭಾವಾ?
ಭಾಮಿನಿ ಎಷ್ಟು ಚೆಂದ… 🙂 🙂
ವಾಹ್..!
ಮಕ್ಕಳ ಪಿಕ್ಲಾಟ ಚೆಂದ
ಭಾಮಿನಿಲಿ ನೆನಪಿನ ಸುಗಂಧ
ಬೈಲಿಂಗದುವೆ ಮಕರಂದ
ಎಲ್ಲಿ ನೋಡಿದರೂ ಆನಂದ
ಒಪ್ಪ ಪದಕ್ಕೆ ಧನ್ಯವಾದ ಅಕ್ಕ.
ವಾಹ್… ಈ ಸಾರ್ತಿಯೂ ಲಾಯಕ ಲಾಯಕ ಆಯ್ದು. ನೈಜತೆ ಲಾಯಕ ಮೂಡಿಬೈಂದು ಹೇಳಿ -‘ಚೆನ್ನೈವಾಣಿ’.
ವಾಹ್! ಅದ್ಭುತ ಕಲ್ಪನೆ. ಆ ಅಪರರಾತ್ರಿ ಮಾಣಿ ಒಬ್ಬನೇ ಹೆರಟು ಪರಡೆಂಡು ಅಜ್ಜನ ಮನಗೆ ಕಾಲು ಹಾಕಿದ ಪ್ರಸಂಗ ಮನಸ್ಸಿಲ್ಲೇ ನೆನಸೊಂಡೆ. ವರ್ಣನೆ ಲಾಯಕಾಯಿದು.
“ಚಳಿಯು ಹೆರ ಇತ್ತಯ್ಯ ಮನಸಿನ ಒಳವೆ ಪುಕುಪುಕು ಬೆಗರಿನಾ ಹನಿ” – ಎರಡುದೆ ಒರ್ಮೈಸಿದ್ದು ಸೂಪರ್ ಆಯಿದು.
A/C ಕೇಬಿನಿಲ್ಲಿ ಕೂದೊಂಡು ಆರಾಮ ಕೆಲಸ ಮಾಡ್ತಾ ಇಪ್ಪಗ, ಬಾಸ್ ಬಂದು ಮತ್ತಷ್ಟು ಕೆಲಸ ಕೊಟ್ಟು ಬೆಶಿ ಹುಟ್ಟುಸಿದರೂ ಹೀಂಗೇ ಅಕ್ಕಲ್ಲದೊ ?!
ಅಜ್ಜನ ಮನಗೆತ್ತಿ ಅಪ್ಪಗ, ಹಾಲು ಕೊಟ್ಟು ಅಜ್ಜಿ ತೋರಿದ ಪ್ರೀತಿ, ಎನಗಿನ್ನೆಡಿಯ ಒರಗುತ್ತೆ ಹೇಳಿ ಸಿಕ್ಕಿದಲ್ಲಿ ಬಿದ್ದು ಒರಗಿದ್ದು ಸಹಜವಾಗಿ ಬಯಿಂದು. ರಘು ಭಾವನ ಪಿಕ್ಲಾಟ ಕೊಶಿ ಕೊಟ್ಟತ್ತು.

ಬೈಲಿಲ್ಲಿ (ಸಾರಡಿ ತೋಡಿಲ್ಲಿ) ಭಾಮಿನಿಯ ರಸಗಂಗೆ ಹರಿತ್ತಾ ಇರಳಿ.
ಮಾವಾ,ಕಲ್ಪನೆ ಅಲ್ಲ ಇದು.ಮೂವತ್ತೈದು ವರುಷ ಮದಲು ನೆಡದ ಸ೦ಗತಿ !
ಪ್ರೋತ್ಸಾಹಕ್ಕೆ ಧನ್ಯವಾದ.
ಹೇಂಗೊ ಮನೆಗೆ ಬಂದಾತು-ಬೈಗಳು ತಪ್ಪಿದ್ದಿಲ್ಲೆ.ಎಲ್ಲಾ ಸುಖಾಂತ ಆತನ್ನೆ?
ಅದ್ಭುತ ಕವನ.
ಈಗಳೂ ನೆ೦ಪು ಮಾಡಿ ನೆಗೆ ಮಾಡುಗು,ಎಲ್ಲ ಒಟ್ತು ಸೇರಿಯಪ್ಪಗ..ಹಾ೦ಗಾಗಿ ಸುಖವೇ ಗೋಪಾಲಣ್ಣ.