Oppanna.com

2014ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ಧಗೆ ಕತಾಹ್ವಾನ

ಬರದೋರು :   ವಿಜಯತ್ತೆ    on   09/06/2014    1 ಒಪ್ಪಂಗೊ

–2014 ನೇ ಸಾಲಿನ  ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ  ಕಥಾಹ್ವಾನ—
ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಹಿಳಾ ಸಮಿತಿ ಸಹಯೋಗಲ್ಲಿ  ಪ್ರತಿ ವರ್ಷದ ಹಾಂಗೆ ಈ ವರ್ಷವು  ಒಂದು ಕತಾಸ್ಪರ್ಧೆ ಏರ್ಪಡಿಸಲಾಯಿದು.  ಅದರ ನಿಯಮಾವಳಿಗೊಃ—ಅಖಿಲಭಾರತ ಮಟ್ಟಲ್ಲಿ, ಹವ್ಯಕ ಹೆಮ್ಮಕ್ಕೊ, ಹವ್ಯಕ ಭಾಷೆಲಿ[ಉತ್ತರ ಕನ್ನಡ ಹವ್ಯಕವೂ ಅಕ್ಕು.] ಬರೆಕು.ಈ ವರೆಗೆ ಎಲ್ಲೂ ಪ್ರಕಟ ಆಗದ್ದ, ಸಾಮಾಜಿಕ ಕತೆ, ಸಾದಾರಣ 8 ಪುಟಕ್ಕೆ ಮೀರದ್ದ, ಕಾಗದದ ಒಂದೇ ಹೊಡೆಂಗೆ,ಬರದು, ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಜೋಡಿಸಿರೆಕು.ವಯೋಮಿತಿ ಇಲ್ಲೆ. ಈವರೆಗಾಣ ಪ್ರಥಮ ವಿಜೇತೆಯರು ಭಾಗವಹಿಸಲಿಲ್ಲೆ. ಕತೆ ಬಂದು ಸೇರ್ಲೆ ಕೊನೆ ದಿನ 30/8/14. ಬಹುಮಾನಂಗೊಃ—ಪ್ರಶಸ್ತಿ ಪತ್ರದೊಟ್ಟಿಂಗೆ, ಪ್ರಥಮ 2 ಸಾವಿರ, ದ್ವಿತೀಯ ಒಂದು ಸಾವಿರ,ತೃತೀಯ 750 ರೂಪಾಯಿ ನಗದು.  ಆದಷ್ಟು ಸಂಖ್ಯೆಲಿ  ಅಕ್ಕ ತಂಗೆಕ್ಕೊ, ಕೂಸುಗೊ ಭಾಗವಹಿಸಿ,ಹವ್ಯಕ ಭಾಷೆ ಸಾಹಿತ್ಯಬೆಳೆಷಲೆ ಸಹಭಾಗಿಗಳಾಗಿ ಹೇಳಿ ಕೇಳಿಗೊಳ್ತೆ.            ಕತೆ ಕಳುಸೆಕ್ಕಾದ-
ವಿಳಾಸಃ-
ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ  ಕೊಡಗಿನ ಗೌರಮ್ಮ ಕತಾಸ್ಪರ್ಧೆ, ’ಕಾರ್ತಿಕೇಯ’, ನಾರಾಯಣಮಂಗಲ,
ಕುಂಬಳೆ—671321 ,ಕಾಸರಗೋಡು.   ಮೊಃ೦8547214125.

One thought on “2014ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ಧಗೆ ಕತಾಹ್ವಾನ

  1. ವಿಜಯತ್ತೆ, ನಮ್ಮ ಮಣ್ಣಿನ ಮಗಳು ಕೊಡಗಿನ ಗೌರಮ್ಮನ ಹೆಸರಿಲಿ ನೆಡವ ಈ ಕಥಾ ಸ್ಪರ್ಧೆಗೆ ಒಳ್ಳೊಳ್ಳೆ ಕತೆಗ ಬಂದು ಸೇರಲಿ..
    ನಮ್ಮ ಹೆಮ್ಮಕ್ಕಳ ಲೇಖನ ಶಕ್ತಿ ಹೆರ ಬರಲಿ..
    ಸ್ಪರ್ಧೆ ಲಾಯ್ಕಲ್ಲಿ ನಡೆಯಲಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×