- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ವಿದ್ಯಾಪೀಠಲ್ಲಿ ವಿದ್ಯಾದಶಮಿಯ ಆರಾಧನಾ ವಿಶೇಷ
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಎಲ್ಲಾ ಕಡೆಲಿಯೂ ವಿದ್ಯಾದಶಮಿಯ ಗೌಜಿಯ ಹಾಂಗೆ ನಮ್ಮ ಮುಜುಂಗಾವು ವಿದ್ಯಾಪೀಠಲ್ಲಿಯೂ ವಿದ್ಯಾದಶಮಿಯ ಭಕ್ತಿಭಾವಂದ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ಪುರೋಹಿತಿಗೆಲಿ ಕಳಾತು. ಕಾರ್ಯಕ್ರಮಲ್ಲಿ ಸಂಗೀತ, ಭಜನೆ, ಭಾಗವತಿಗೆ ಪದ, ಪುಟ್ಟ ಮಕ್ಕೊಗೆ ವಿದ್ಯಾರಂಭ, ಗ್ರಂಥಾಲಯ ಪೂಜೆ, ಕಂಪ್ಯೂಟರ್ ಪೂಜೆ ಹೀಂಗೆಲ್ಲ ಇದ್ದತ್ತು. ಶ್ರೀಮತಿ ಸಾವಿತ್ರಿ ದೊಡ್ಡಮಾಣಿಯವರ ಸಂಗೀತ, ಚಿತ್ರಾ ಮಾತಾಶ್ರೀ, ಶಿವಕುಮಾರಿ ಮೇಡಂ, ವಿದ್ಯಾ ಮಾತಾಶ್ರೀ ಇವರ ಭಜನೆ ಒಟ್ಟಿಂಗೆ ವಿದ್ಯಾರ್ಥಿಗಳಾದ ಗೌರೀಶ, ಕೌಶಿಕ ಹಾಂಗೂ ಸಮೂಹ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭಜನೆ ಮುಖ್ಯೋಪಾದ್ಯಾಯರಾದ ಶ್ರೀಯುತ ಶ್ಯಾಂಭಟ್ ದರ್ಬೆ-ಮಾರ್ಗ, ಇವರ ಹೇಜೀಪಿಲ್ಲಿ ಮುಗದ ಮೇಲೆ ವೇ| ಮೂ| ಮಹಾದೇವ ಭಟ್ಟರಿಂದ ಸರಸ್ವತಿ ಪೂಜೆ, ಮಂಗಳಾರತಿ ಆಗಿಕ್ಕಿ, ವಿದ್ಯಾರಂಭವನ್ನೂ ಮಾಡ್ಸಿದವು. ಅಕೇರಿಗೆ ಭಕ್ತಿಪುರಸ್ಸರವಾಗಿ ಪ್ರಸಾದ ಚಪ್ಪರ್ಸಿಗೊಂಡು ಕೊಶಿಲಿ ಅವರವರ ಮನೆಗೆ ಹಿಂತಿರುಗಿದವು.
ಓಂ ದುಂ ದುರ್ಗಾಯೈನಮಃ
ಹರೇ ರಾಮ. ಒಳ್ಳೆ ವರ್ತಮಾನ