- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ “ವಿಷು ವಿಶೇಷ ಸ್ಪರ್ಧೆ – 2023” ಆಯೋಜಿಸಿದ್ದು.
ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…
ವಿಷು ವಿಶೇಷ ಸ್ಪರ್ಧೆ – 2023 ಸ್ಪರ್ಧಾ ವಿವರಂಗೊ:
1. ಪ್ರಬಂಧ:
ವಿಷಯ: ಯುವಜನರಲ್ಲಿನ ಕೃಷಿ ಆಸಕ್ತಿ
750 ಶಬ್ದಕ್ಕೆ ಸೀಮಿತಗೊಳಿಸಿ2. ಕಥೆ:
ವ್ಯಾಪ್ತಿ: ಹವ್ಯಕರ ಜನಜೀವನ
(ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಕ್ಕೆ ಸೀಮಿತಗೊಳುಸಿ3. ಕವಿತೆ:
ವಿಷಯ: ಊರಿನ ಜಾತ್ರೆ
30 ಸಾಲುಗಳಿಗೆ ಮಿತಿಗೊಳಿಸಿ.
ಛಂದೋಬದ್ಧವಾದ ಕವಿತೆಗೆ ಹೆಚ್ಚಿನ ಆದ್ಯತೆ.4. ನಗೆಬರಹ:
ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)
500 ಶಬ್ದಗಳಿಗೆ ಮಿತಿಗೊಳಿಸಿ.
ನಿಯಮಂಗೊ:
- ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಲಿಯೇ ಇರೇಕು.
- ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆ ಬಿಂಬಿಸುವ ಬರಹಂಗೊಕ್ಕೆಆದ್ಯತೆ.
- ಸ್ಪರ್ಧೆಯ ಯಾವುದೇ ಬರಹ / ವ್ಯಂಗ್ಯ ಚಿತ್ರ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
- ಎಲ್ಲಾ ಬರಹ / ವ್ಯಂಗ್ಯಚಿತ್ರಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ದ್ದೇ ಆಗಿರ್ತು.
- ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
- ಕಳೆದ ವರ್ಷದ ಸ್ಪರ್ಧೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ವಿಜೇತರು ಈ ಸರ್ತಿ ಅದೇ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಂಗಿಲ್ಲೆ.
- ಪ್ರತಿ ವಿಭಾಗಲ್ಲಿಯೂ ಪ್ರಥಮ – ದ್ವಿತೀಯ ಎರಡು ಬಹುಮಾನಂಗೊ ಇರ್ತು. ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವೂ ಇರ್ತು.
- ಬಹುಮಾನ ವಿಜೇತರ ವಿವರಂಗಳ https://oppanna.com ಅಂತರ್ಜಾಲಲ್ಲಿ ಪ್ರಕಟಿಸುತ್ತು.
- ಭಾಗವಹಿಸಲೆ ಕೊನೆಯ ದಿನಾಂಕ: 10-04-2023
- ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಕಡ್ಡಾಯವಾಗಿ ಬರದು ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:
ಮಿಂಚಂಚೆ ವಿಳಾಸ:
oppanna.editor@gmail.com
ಹೆಚ್ಚಿನ ಮಾಹಿತಿಗಾಗಿ :
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
C/o: ತೆಕ್ಕುಂಜ, ಧರ್ಮಾರಣ್ಯ ರಸ್ತೆ,
ಅಂಚೆ: ಅರಂಬೂರು
ಸುಳ್ಯ ತಾಲೂಕು ದ.ಕ 574314
ಕೊಡೆಯಾಲ – 9449806563
ಕಾಸರಗೋಡು – 08547245304
ಬೆಂಗ್ಳೂರು – 09448271447
ಸುಳ್ಯ – 9972967480
~
ಸಂಚಾಲಕರು – ವಿಷು ವಿಶೇಷ ಸ್ಪರ್ಧೆ 2023