ವಿಷು ವಿಶೇಷ ಸ್ಪರ್ಧೆ 2020 : ಫಲಿತಾಂಶ
ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ 2020“ಕ್ಕೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡಿ ಇಂದು ಪ್ರಕಟ ಮಾಡ್ತಾ ಇದ್ದು.
ಕೊರೊನಾ ಲಾಕ್ ಡೌನ್ ಗಳಿಂದಾಗಿ, ಅಂಚೆ ವಿಳಂಬ ಆದ್ದರಿಂದ ಅನಿವಾರ್ಯವಾಗಿ ಮೌಲ್ಯಮಾಪನವ ಮುಂದೆ ಹಾಕಿದ್ದತ್ತು.
ವಿಷು ವಿಶೇಷ ಸ್ಪರ್ಧೆ 2020 : ಫಲಿತಾಂಶ
ಸಂ | ಸ್ಪರ್ಧೆ | ಪ್ರಥಮ | ದ್ವಿತೀಯ |
1 | ಕಥೆ | ಪ್ರಸನ್ನಾ ವಿ. ಚೆಕ್ಕೆಮನೆ | ಭಾರತೀ ಕೊಲ್ಲರಮಜಲು |
2 | ಕವನ | ಇಂದಿರಾ ಜಾನಕಿ | ಲಲಿತಾ ಲಕ್ಷ್ಮೀ ಎನ್ ಭಟ್ |
3 | ಲಘುಪ್ರಬಂಧ | ರಜನಿ ಭಟ್ | ಲಲಿತಾ ಲಕ್ಷ್ಮೀ ಎನ್ ಭಟ್ |
4 | ಪ್ರಬಂಧ | ಗುಣಾಜೆ ರಾಮಚಂದ್ರಭಟ್ | ರೂಪಾ ಪ್ರಸಾದ್ ಕೋಡಿಂಬಳ |
ಪ್ರಮುಖ ತೀರ್ಪುಗಾರರು:
ಎಸ್. ಕೆ. ಗೋಪಾಲಕೃಷ್ಣ ಭಟ್, ಗಣಪತಿ ಭಟ್ ಮಧುರಕಾನನ, ಸೂರ್ಯನಾರಾಯಣ ವಜ್ರಾಂಗಿ, ಪ್ರಶಾಂತ ಭಟ್ ಕೆ , ಶರತ್ ಭಟ್ ಸೇರಾಜೆ ಮತ್ತೆ ಒಪ್ಪಣ್ಣ ಪ್ರತಿಷ್ಠಾನದ ಸದಸ್ಯರು
ಮತ್ತು ನೆರೆಕರೆಯ ಹತ್ತು ಹಿರಿಯರು.ಸಂಯೋಜನೆ: ಒಪ್ಪಣ್ಣ ಬಳಗದ ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ ಮತ್ತೆ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ .
ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.
ವಿಜೇತರಿಂಗೆ ಅಭಿನಂದನೆಗೊ.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು -575 019
editor@oppanna.com
https://oppanna.com
- ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ - June 5, 2023
- 2022 : ದೀಪಾವಳಿ, ಗ್ರಹಣ ಯಾವಾಗ?: - October 19, 2022
- 2021 ರ ‘ಬಾಳಿಲ ಪರಮೇಶ್ವರ ಭಟ್ಟ’ ಸ್ಮಾರಕ ಪ್ರಶಸ್ತಿಗೆ ನಾರಾಯಣ ಶಾನುಭಾಗ ಆಯ್ಕೆ - August 22, 2021
ಸ್ಪರ್ಧೆಲಿ ಪುರಸ್ಕೃತರಾದವಕ್ಕೆಲ್ಲರಿಂಗೂ ಅಭಿನಂದನೆಗೊ.ಸ್ರಧಾಳುಗಳಾಗಿ ಭಾಗಿಯಾದವಕ್ಕೆಲ್ಲ ಶುಭಹಾರೈಕೆಗೊ