- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಕು| ಶ್ವೇತಾ ಕೋಳಾರಿ
ಪೆರಡಾಲ ಗ್ರಾಮದ ಕೋಳಾರಿ ವೆಂಕಟ್ರಮಣ ಸ್ವಾಮಿ ಹಾಂಗೂ ಶ್ರೀಮತಿ ಈಶ್ವರಿ ದಂಪತಿಗಳ ಸುಪುತ್ರಿ “ ಕು| ಶ್ವೇತಾ”, ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠಲ್ಲಿ 2014 ರ ಕೇರಳ SSLC ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ “A+” ಗಳಿಸಿ ಶಾಲೆಗೆ ಮತ್ತೆಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.
ಪಠ್ಯೇತರ ಚಟುವಟಿಕೆಯಾದ ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಕರಾಟೆ, ಯೋಗಾಭ್ಯಾಸ ಕ್ಷೇತ್ರಂಗಳಲ್ಲಿಯೂ ನುರಿತ ಕಲಾವಿದೆಯಾಗಿ ರೂಪುಗೊಂಡಿದು.
ಸಾಹಿತ್ಯ ರಚನೆಲಿ ಕೂಡಾ ತನ್ನ ಆಸಕ್ತಿಯ ಬೆಳೆಶಿಗೊಂಡಿದು.
ಕರಾಟೆಲಿ ಜಿಲ್ಲಾ ಹಾಂಗೂ ರಾಜ್ಯ ಮಟ್ಟಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಮಾತ್ರ ಅಲ್ಲದ್ದೆ, 2014 ರ ಮಕ್ಕಳ “ಯುವಜನೋತ್ಸವ” ಕಾರ್ಯಕ್ರಮಲ್ಲಿಯೂ ಬಹುಮಾನ ತೆಕ್ಕೊಂಡ ಈ ಕೂಸು, ಇನ್ನು ಮುಂದೆಯೂ ಇದೇ ರೀತಿ ಸಾಧನೆಯ ಮುಂದುವರಿಸಿ ಕೀರ್ತಿವಂತಳಾಗಲಿ ಹೇಳಿ ಹರಸುವೊ°
~~~***~~~
ನಮ್ಮ ಕೂಸು ಮಾಡಿದ ಸಾಧನೆ ನಿಜಕ್ಕೂ ಶ್ಲಾಘನೀಯ … ಹೀಂಗೆ ನಮ್ಮವು ಎಲ್ಲ ಕ್ಷೇತ್ರ ಲ್ಲು ಸಾಧನೆ ಮಾಡೆಕ್ಕು.. ಶ್ವೇತನ ಸಾಧನೆಗೆ ಅಭಿನಂದನೆಗೋ .. ದೇವರು ಒಳ್ಳೇದು ಮಾಡಲಿ ..
ಅಭಿನಂದನೆಗೊ. ಮುಂದೆ ಶ್ರೇಯಸ್ಸಾಗಲಿ, ಜನಾದರಣೀಯವಾಗಿ ಕೀರ್ತಿಗಳುಸಲಿ ಹೇದು ಶುಭಾಶಯಂಗೊ
ಶ್ವೇತ + ಗಲ ಸೇರಿಸಿಕೊಂಡೆ ಹೋಗಲಿ !
ಶುಭ ಹಾರೈಕೆ
ಅಭಿನಂದನೆಗೊ..
ಇನ್ನು ಮುಂದಾಣ ಪರೀಕ್ಷೆಗಳಲ್ಲಿಯೂ ವಿಜಯ ಸಾಧುಸಲಿ..
ಶುಭ ಹಾರೈಕೆಗೊ.