Oppanna.com

ಶಿಂಗಾರಿ ಮೇಳ ನೋಡಿದ್ದಿರೋ..?

ಬರದೋರು :   ದೊಡ್ಡಭಾವ°    on   23/02/2011    3 ಒಪ್ಪಂಗೊ

ನೀರ್ಚಾಲಿಂದ ಕಿಳಿಂಗಾರಿಂಗೆ ಹೋಪ ದಾರಿ ಕರೇಲಿ, ನಮ್ಮ ಬೈಲಿನ `ಮೌನಿ’ ಗಣೇಶನ ಮನೆ ಮೇಗಾಣ ಗುಡ್ಡೆ ರತ್ನಗಿರಿ. ಅಲ್ಲಿ ಒಂದು ಕುದ್ರೆಕ್ಕಾಳಿ ಅಮ್ಮನ ದೇವಸ್ಥಾನ ಇದ್ದು, ಮುಖಾರಿಗಳದ್ದು. ಇಂದು ಉದಿಯಪ್ಪಗ ಅಲ್ಲಿ ಬ್ರಹ್ಮಕಲಶ ಸುರು ಆಯಿದು. ಇನ್ನು ನಾಕು ದಿನ ಇದ್ದು, ಕಾರ್ಯಕ್ರಮ. ಆ ಲೆಕ್ಕಲ್ಲಿ ಮಧ್ಯಾಹ್ನದ ಬೆಶಿಲಿಂಗೆ ನೀರ್ಚಾಲಿಂದ ಹೊರೆಕಾಣಿಕೆ ಮೆರವಣಿಗೆಯೂ ಹೆರಟಿದು. ಅದರಲ್ಲಿ ವಿಶೇಶವಾಗಿ  ಇದ್ದದು ಶಿಂಗಾರಿ ಮೇಳ.

~

ವೀಡ್ಯಲ್ಲಿ ನೋಡಿರೆ ಚೆಂದ ಕಾಣ, ಅದರ ಪ್ರತ್ಯಕ್ಷ ನೋಡೇಕು. ಆದರೂ ಬೈಲಿನವಕ್ಕೆ ಹೀಂಗೊಂದು ಇದ್ದು ಹೇಳಿ ಗೊಂತಪ್ಪಲೆ ಬೇಕಾಗಿ ಇಲ್ಲಿ ತಂದು ಮಡಗಿದ್ದೆ. ನಮ್ಮ ತಲೆಂಗಳ ಭಾವಯ್ಯ ವೀಡ್ಯ ತೆಗದು ಕೊಟ್ಟ°. ಅವ° ವೀಡ್ಯದವ° ಅಲ್ಲ ಇದಾ, ಹಾಂಗಾಗಿ ಬೇಗ ಸಿಕ್ಕಿತ್ತು.. 🙂

ಭಾಗ 1:

ಭಾಗ 2:

3 thoughts on “ಶಿಂಗಾರಿ ಮೇಳ ನೋಡಿದ್ದಿರೋ..?

  1. ಮನ್ನೆಯೇ ವಿಡಿಯೋ ನೋಡಿದೆ. ಅವು ತಾಳಕ್ಕೆ ಕೊಣುಕ್ಕೊಂಡು ಹೋಪಗ ಚೆಂದ ಕಾಣುತ್ತು. ತಾಳವು ಕೊಶಿ ಇತ್ತು. ಇತ್ತೀಚೆಗೆ ಮಂಗಳೂರು “ಸಿಟಿ ಸೆಂಟರ್”ನ ಎದುರು ಹೀಂಗೇ ಇರುತ್ತ ಒಂದು ಕಾರ್ಯಕ್ರಮ ಆಗೆಂಡಿತ್ತು. ಕರೆಲಿ ಬೈಕು ನಿಲ್ಲಿಸಿ ಐದು ನಿಮಿಷ ನೋಡಿತ್ತಿದ್ದೆ. ಅದು ಶಿಂಗಾರಿ ಮೇಳವೋ, ಬಂಗಾರಿ ಮೇಳವೋ ಎನಗೆ ಗೊಂತಿಲ್ಲೆ. ಅದಕ್ಕೆಂತಕೆ ಶಿಂಗಾರಿ ಮೇಳ ಹೇಳ್ತವು, ವಿವರ ಎಂತಾರು ಗೊಂತಿದ್ದೊ, ಅಳಿಯಾ ?

  2. ಶಿ೦ಗಾರಿ ಮೇಳದ ಕೆಳದಿಕಿಪ್ಪ ಮಕ್ಕಳ ಚಿಲಿಪಿಲಿಯೂ ಕೆಮಿಗೆ ಕೊಶಿ ಕೊಡ್ತು..

  3. ಷ್ಷೋ…. ದೊಡ್ಡಭಾವಾ… ಅಪ್ಪಾನೆ.. ನಿ೦ಗೊ ಹೇಳಿದ್ದು ಸತ್ಯ.. ರತ್ನಗಿರಿ ಜಾತ್ರೆಯ ಸಮಯ ಆತಲ್ದೊ… ಈ ತೆರಕ್ಕಿನ ಎಡಕ್ಕಿಲ್ಲಿ ನೆ೦ಪೇ ಆಯಿದಿಲ್ಲೆ.. ಮೊದಲು ಎ೦ಗೊಗೆ ಮನೆ ಹತ್ತರೆ ಆಗಿ೦ಡಿದ್ದತ್ತು…. ಈಗ ಹೋಗದ್ದೆ ಹತ್ತರೆ ಹತ್ತರೆ ೭ ವರ್ಷ ಆತು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×