ಕೊಡಗಿನ ಗೌರಮ್ಮ ಸ್ಮಾರಕ ಕತಾ ಸ್ಪರ್ಧೆಯ ಬಹುಮಾನ ವಿತರಣೆ

February 7, 2013 ರ 10:06 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಮಂತ್ರಣ ಪತ್ರಿಕೆ

೨೦೧೨ ನೇ ಸಾಲಿನ ಕೊಡಗಿನ  ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭ

ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಹಾಂಗೂ ಹವ್ಯಕ ಮಾತೃ ಮಂಡಳಿ ಸಹಯೋಗದೊಟ್ಟಿಂಗೆ ಇತ್ತೀಚೆ ೨೦೧೨ರಲ್ಲಿ ನಡದ ಕತಾ ಸ್ಪರ್ಧೆಯ  ಬಹುಮಾನ  ವಿತರಣೆ ಸಮಾರಂಭವ  ಶಿವಮೊಗ್ಗ ಜಿಲ್ಲೆಯ  ಸೊರಬ ದೊಡ್ಡೇರಿ ರಾಘವೇಂದ್ರ ಹೊಡಬಟ್ಟಿಯವರ ಮನೆಲಿ ಶ್ರೀ ಗುರು ಭಿಕ್ಷೆ  ಕಾರ್ಯಕ್ರಮದೊಟ್ಟಿಂಗೆ  ಮಡಗಿಯೊಂಡಿದಿಯೊ°.

ಶ್ರೀ ಗುರುಗಳ ದಿವ್ಯ ಕರಕಮಲಂಗಳಿಂದ  ಬಹುಮಾನ ತೆಕ್ಕೊಂಬ ಹೆಮ್ಮಕ್ಕೊ ಕ್ರಮವಾಗಿ

೧. ಜಯಲಕ್ಷ್ಮಿ ಟಿ. ಭಟ್ಟ. ಮುಕ್ವೆ ಪುತ್ತೂರು

೨. ಅನುಪಮಾ ರಾಘವೇಂದ್ರ. ಉಡುಪುಮೂಲೆ.

೩. ಹೇಮಾಮನೋಹರ್ ತೀರ್ಥಹಳ್ಳಿ 

ಈಮೂರು ಜೆನ   ನಮ್ಮವು ತೆಕ್ಕೊಂಬಲಿದ್ದವು.
ತಾರೀಕು: ೨೬-೦೨-೨೦೧೩
ಸಮಯ: ಮದ್ಯಾಹ್ನ ೧ಗಂಟೆ

               ಬನ್ನಿ ಹವ್ಯಕ  ಬಾಷೆಯ ಹಾಂಗೂ ಹವ್ಯಕ ಹೆಮ್ಮಕ್ಕಳ ಸಾಹಿತ್ಯ ಕ್ಶೇತ್ರಲ್ಲಿ ಬೆಳೆಶುವೊ°.
ಕಾರ್ಯದರ್ಶಿ,  ಕೊಡಗಿನ ಗೌರಮ್ಮ ಕತಾಸ್ಪರ್ದೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. thirumala raya halemane

  bahumaana prashasthi sikkidavakke abhinandanegO. ee vichaaralli chinthisi sanghatane, mundaaLthana maaDyonDippa namma vijayatthe matthu avarottinge sEridavella namma samaaja innoo mEle barali hELi oLLeya kelasa, sEve maaDutthaa iddavu.

  bEre yavoo vividha reethili maaDutthaa iddavu, ee oppanna.com website de banthu anthaha kaaryagaLa patti li, kelavu doDDa kaarya aagikku, kelavu saNNa daadikku. ellavoo bEku.

  samaaja sEve hELi appaga adara recognition, adara nijavaada santhOsha phala bappadu naavu aa kelasa maaDuvadarindale, namma anubhavada hrdayada aananda, innobba Enu hELidaroo, hELaddaroo.

  ellarigoo namma dhanyavaadagaLu, praNaamagaLu, shubha haaraike gaLu.

  [Reply]

  VA:F [1.9.22_1171]
  Rating: 0 (from 0 votes)
 2. ಮಾನೀರ್ ಮಾಣಿ
  ಮಾನೀರ್ ಮಾಣಿ

  ಅಭಿನ೦ದನೆಗಳು….. :)

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಶುಭಾಶಯ೦ಗೊ + ಅಭಿನ೦ದನಗೊ; ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಚೆನೈಭಾವಂಗೆ, ರಾಯಭಾವಂಗೆ, ಮಾನಿರ್ಮಾಣಿಗೆ, ಧನ್ಯವಾದ ಹೇಳ್ತಾ ಉಡುಪುಮೂಲೆ ಅಪ್ಪಚ್ಹಿ ಹತ್ರಂದ ಆಶೀರ್ವಾದ ಬೇಡಿಗೊಳ್ತೆ ಹರೇರಾಮ

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಸ್ಪರ್ಧೆಲಿ ಭಾಗವಹಿಸಿದವಕ್ಕೆಲ್ಲಾ ಶುಭಾಶಯ೦ಗೊ.ಬಹುಮಾನ ವಿಜೇತರಿ೦ಗೆ ಅಭಿನ೦ದನೆಗೊ.
  ಕೊಡಗಿನ ಗೌರಮ್ಮನ ಹೆಸರು ಹೀ೦ಗೆಯೇ ಒಳುಶುವ ಜವಾಬ್ದಾರಿ ನಮ್ಮದು.ಹೇಳಿಕೆಗೆ ಧನ್ಯವಾದ ಅತ್ತೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಬೋಸ ಬಾವವೇಣಿಯಕ್ಕ°ದೊಡ್ಡಮಾವ°ಪುಣಚ ಡಾಕ್ಟ್ರುದೀಪಿಕಾಶ್ಯಾಮಣ್ಣಚೆನ್ನೈ ಬಾವ°ಚೆನ್ನಬೆಟ್ಟಣ್ಣಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ನೆಗೆಗಾರ°ತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿವಿದ್ವಾನಣ್ಣಚೂರಿಬೈಲು ದೀಪಕ್ಕಡಾಗುಟ್ರಕ್ಕ°ಡೈಮಂಡು ಭಾವಶ್ರೀಅಕ್ಕ°ವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಅಜ್ಜಕಾನ ಭಾವಶಾಂತತ್ತೆಪ್ರಕಾಶಪ್ಪಚ್ಚಿವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ