ಅಬ್ಬೆ

October 1, 2012 ರ 9:01 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಬ್ಬೆ ಹೇಳುವ ಶಬ್ದಕ್ಕೆ ಕೆಮಿ ಅರಳಿದ ಮೊಗ್ಗು
ಅಬ್ಬಬ್ಬಾ ಹೇಳುವ ತಬ್ಬಿಬ್ಬು ಅಲ್ಲೇ ಅಡಗ್ಗು॥

ಅಮ್ಮ, ಮಮ್ಮಿ, ಪಮ್ಮಿ ಯೇವದು ಒಪ್ಪೆ
ನಮ್ಮ ಅಬ್ಬೆಯ ಎದುರಿಂಗೆ ಅವೆಲ್ಲ ಚಪ್ಪೆ॥

ದೊಡ್ಡಬ್ಬೆಕಿರಿಯಬ್ಬೆ,ಹೆರಿಯಬ್ಬೆ,ಸಣ್ಣಬ್ಬೆ|

ಈ ಸಂಕೋಲಗೊ ನಮ್ಮ ಮುತ್ತಜ್ಜಿಯಬ್ಬೆ||

ಅಪ್ಪನ ಅಬ್ಬೆ ನಮ್ಮ ಮನಗೆ ಅಪ್ಯಾಯಮಾನ
ಅಬ್ಬೆಯ ಅಬ್ಬೆ ಅಜ್ಜನ ಮನಗೆ ಶೋಭಾಯಮಾನ॥

ಅಪರೂಪದ ಮುದಿಅಜ್ಜಿಗೆ ಪುಳ್ಳಿಯ ಮಕ್ಕೊ
ಪುತ್ಥಳಿ ಹೊನ್ನಿಂದ ಹೆಚ್ಚಾತು ತಿಳ್ಕೊ॥

ತರತರದ ತಿಂಡಿ ತೀರ್ಥಂಗಳ ರಸಪಾಕ
ಅಬ್ಬೆಯ ಕೈ ತಾಗಿದ್ದೇ ಅದು ಅಡಿಗೆಯ ಲೋಕ॥

ಹೊತ್ತೋಪ  ಹೊತ್ತಿಂಗೆ ಅಜ್ಜಿಯ ನೀತಿಕತೆ|
ಅಂಬಗ ದೆನಿಗೇಳಿದರೆ ಮಕ್ಕೊಗೆ ಮುಗಿಯದ್ದ ವ್ಯಥೆ॥

ಅಮ್ಮ ಹೇಳಿ ಆರನ್ನೂ ಹೇಳ್ಲಕ್ಕು
ಅಬ್ಬೆ ಹೇಳಿರೆ ಒಂದೆ ಹೆತ್ತಬ್ಬೆ ಇರಲಕ್ಕು॥

ಕೊಟ್ಟು ಕೊಂಡು ಬೆಳಗಿದಾ ಮನೆ ಬಂಧ|

ಇವೆಲ್ಲಾ  ನಮ್ಮ ಹವ್ಯಕರ ಹೆರಿ ಸಂಬಂಧ||

ಹೆರವರ ಅನುಕರಣೆ ಬೇಡ ನವಗೆ ಕಾಣಾ
ನಮ್ಮದು ಒಳುಶೆಂಡು ಬಪ್ಪವನೇ ಜಾಣ ।।

——-೦—–

ಲೇಖಿಕೆ–ವಿಜಯಾಸುಬ್ರಹ್ಮಣ್ಯ,ಕುಂಬಳೆ

~*~*~

 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಭಾಗ್ಯಶ್ರೀ

  ನೂರಕ್ಕೆ ನೂರು ಸರಿ. ಈಗ ಅಬ್ಬೆ ಹೇಳುವವು ತುಂಬ ಕಮ್ಮಿ. ವಿಜಯತ್ತೆ ಪದ್ಯ ತುಂಬ ಲಾಯಿಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 2. shyamaraj.d.k

  ಲಾಯಕ ಆಯಿದು ವಿಜಯಕ್ಕಾ….

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಬ್ಬೆ ಹೇಳಿರೆ ಹೆತ್ತಬ್ಬೆ ಮಾಂತ್ರ. ನಿಜವಾಗ್ಲೂ ಅಪ್ಪು. ಅಬ್ಬೆ ಕವನದ ಒಳಾಣ ಭಾವನೆ ತುಂಬಾ ಲಾಯಕಿದ್ದು.

  [Reply]

  VA:F [1.9.22_1171]
  Rating: 0 (from 0 votes)
 4. ಎಮ್ ಎಸ್

  ಅಬ್ಬೆ.ದೊಡ್ಡಬ್ಬೆ,ಕಿರಿಯಬ್ಬೆ…………

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಅಪ್ಪು; ನಮ್ಮ ಅಬ್ಬೆ ಒಟ್ಟಿಂಗೆ ದೊಡ್ದಬ್ಬೆ ಕಿರಿಯಬ್ಬೆಕ್ಕಳನ್ನು ಮರವಲಾಗ ಅವರಬಗ್ಗೆ ಯೂ ಬರವೊ೦

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಪೆಂಗಣ್ಣ°ಚೆನ್ನಬೆಟ್ಟಣ್ಣಪ್ರಕಾಶಪ್ಪಚ್ಚಿಚೆನ್ನೈ ಬಾವ°ಡಾಗುಟ್ರಕ್ಕ°ರಾಜಣ್ಣಸರ್ಪಮಲೆ ಮಾವ°ಪುಣಚ ಡಾಕ್ಟ್ರುಅಕ್ಷರದಣ್ಣವಿದ್ವಾನಣ್ಣವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿಪುಟ್ಟಬಾವ°ಸಂಪಾದಕ°ಹಳೆಮನೆ ಅಣ್ಣಅಕ್ಷರ°vreddhiಒಪ್ಪಕ್ಕಶುದ್ದಿಕ್ಕಾರ°ಶರ್ಮಪ್ಪಚ್ಚಿಶಾ...ರೀಅಡ್ಕತ್ತಿಮಾರುಮಾವ°ಬೊಳುಂಬು ಮಾವ°ಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ