“ಉಪ್ಪರಿಗೆ ಮನೆ ಇದ್ದರೂ ಉಪ್ಪಿಲ್ಲದ್ದೆ ಆಗ”-{ಹವ್ಯಕ ನುಡಿಗಟ್ಟು-44}

December 8, 2015 ರ 5:44 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಉಪ್ಪರಿಗೆ ಮನೆ ಇದ್ದರೂ  ಉಪ್ಪಿಲ್ಲದ್ದೆ ಆಗ”-{ಹವ್ಯಕ ನುಡಿಗಟ್ಟು-44}`

.   ಮನುಷ್ಯನ ಸ್ಥಿತಿ-ಗತಿ ಏವತ್ತೂ ಒಂದೇ ಹಾಂಗಿರ. ಇದು ಪ್ರಕೃತಿ ನಿಯಮ.ಅದು ಗೊಂತಿದ್ದರೂ ಒಂದಾರಿ ಪೈಸ ತುಂಬಿಯಪ್ಪಗ, ಕೆಲವು ಜೆನಕ್ಕೆ, ಮನುಷ್ಯರ ಗುರ್ತ ಸಿಕ್ಕದ್ದೆ ಅಪ್ಪದು, ಬಡವರ ಸಸಾರ  ಕಾಂಬದು ನಮ್ಮ ಸಮಾಜಲ್ಲಿ ಬೇಕಾದಷ್ಟು  ಉದಾಹರಣೆ ಕಾಣ್ತಾ ಇದ್ದು. ಎನ್ನ ಅಜ್ಜಿ ಮದಲೆ  ಹೇಳುಗು  “ಉಡುಗಿ ಇಡ್ಕಿದ ಕುಂಟು ಹಿಡಿಯೂ ಇನ್ನೊಂದಾರಿ ಉಪಯೋಗಕ್ಕೆ ಬೇಕಕ್ಕು’’!. ಇದು ಒಪ್ಪೆಕ್ಕಾದ ಮಾತು.ಜಾಲ ತಲೇಲಿದ್ದ ಮಣ್ಣು-ಕಸವಿನ ಉಡುಗಲೆ ಬೇಕಾವುತ್ತಿದ.

ಉಪ್ಪರಿಗೆ ಮನೆ ಅನುಭವಿಸುದು ಒಳ್ಳೆ ಪೈಸೆಕ್ಕಾರಂಗೇ ಎಡಿಗಷ್ಟೆ  ಪಾಪದವಂಗೆ ಎಡಿಯ ಹೇದು ಮದಲಾಣವರ ಮಾತು.ಇಲ್ಲಿ ಉಪ್ಪರಿಗೆ ಮನೆಯ, ಶ್ರೀಮಂತರಿಂಗೂ ಉಪ್ಪಿನ, ಪಾಪದವಕ್ಕೂ ಹೋಲ್ಸಿ ಈ ನುಡಿಗಟ್ಟಿನ ಮಾಡಿದ್ದೊವು. ಉಪ್ಪರಿಗೆ  ಮನೆಲಿದ್ದವಕ್ಕೂ ಉಪ್ಪಿಲ್ಲದ್ದೆ  ಊಟ ಸೇರ!. ಅರ್ಥಾತ್ ಶ್ರೀಮಂತರಿಂಗೆ ಬಡವರೂ  ಬೇಕು ಹೇಳ್ತ  ಒಳಾರ್ಥವ  ಕೆಮೀಲಿ,  ಹೇಳುವ ಮಾತಿದು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಯಮ್.ಕೆ.

  ಬೈಲಿನ ಶುದ್ದಿಗೆ ಒ೦ದು ಮೂಡ್ಲಾಗಿ ಭಾವನ
  ಒಪ್ಪ ಕಾಣದ್ದರೆ ಆಗ ಹೇಳಿ,
  ಹೇದಾ೦ಗೆ .

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಉಪ್ಪರಿಗೆ ಮನೆ ಇದ್ದನ್ನೇದು ಹೇದೊಂಡು ಕೂದರೆ ಉಪ್ಪರಿಗೆ ಮನೆ ಅನುಪ್ಪತ್ಯ ಬಿಡಿ ನಿತ್ಯದ ಊಟವೇ ದೊಂಡೆಂದ ಇಳಿಯ.

  ಉಪ್ಪರಿಗೆ ಮನೆಯೋನೂ ಉಪ್ಪೆಜ್ಜೆ ತಿಂಬೋನೂ ಪ್ರಕೃತಿಯ ಮುಂದೆ ಒಂದೇ ಹಾಂಗೇ ಹೇಳ್ಸು ನಾವಿಲ್ಲಿ ಕಂಡಿದಿದಾ ಮನ್ನೆ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ನಿಜ ಖಂಡಿತ ಅಪ್ಪಾದ್ದು ಚೆನ್ನೈ ಭಾವಂಗೂ! ಯಮ.ಕೆ. ಭಾವಂಗೂ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆದಾಯಿದು ಚಿಕ್ಕಮ್ಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಶ್ರೀಅಕ್ಕ°ಶುದ್ದಿಕ್ಕಾರ°ದೊಡ್ಡಮಾವ°ದೀಪಿಕಾಜಯಶ್ರೀ ನೀರಮೂಲೆಪೆಂಗಣ್ಣ°ಅಕ್ಷರದಣ್ಣಡಾಗುಟ್ರಕ್ಕ°ಪುಣಚ ಡಾಕ್ಟ್ರುಸುಭಗವೆಂಕಟ್ ಕೋಟೂರುದೊಡ್ಡಭಾವಪುಟ್ಟಬಾವ°ಪವನಜಮಾವವಿದ್ವಾನಣ್ಣಚೂರಿಬೈಲು ದೀಪಕ್ಕvreddhiನೀರ್ಕಜೆ ಮಹೇಶಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಶ್ಯಾಮಣ್ಣಮಾಲಕ್ಕ°ಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ