ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ (ಹೇಳಿಕೆ ಕಾಗದ)

-2016  ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಾಮಂಡಲ ಮಾತೃವಿಭಾಗದ ಸಹಯೋಗದೊಟ್ಟಿಂಗೆ; ಪ್ರತಿವರ್ಷ ನೆಡದು ಬಪ್ಪ ಕೊಡಗಿನಗೌರಮ್ಮ ಕಥಾಸ್ಪರ್ದಗೆ ಇದು ಇಪ್ಪತ್ತೊಂದನೇ ವರ್ಷ. ಈ ವೇದಿಕೆಯ ಈ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಡ್ದು 9-3-2017 ಕ್ಕೆ ಮದ್ಯಾಹ್ನ ಮೇಲೆ 2-30ಕ್ಕೆ ಮಾಣಿಮಠಲ್ಲಿ  ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಲಿ ಆವುತ್ತು. ಶ್ರೀ ಗುರುಗಳ ಅಮೃತ ಹಸ್ತಂದ ಬಹುಮಾನ ತೆಕ್ಕಂಬ ತಂಗೆಕ್ಕೊ; ಕ್ರಮವಾಗಿ ಈಗಾಗಲೇ ಈ ಬಯಲಿಲ್ಲಿ ವರದಿ ಕೊಟ್ಟಿತ್ತಿದ್ದ ಹಾಂಗೆ

ಮಾನಿನಿಯರುಗೊಃ- ಪ್ರಥಮಃ-ಅನುಪಮಾ ಉಡುಪುಮೂಲೆ, ದ್ವಿತೀಯಃ-ಅಕ್ಷತಾ ಜಿ.ಭಟ್ ಕಯ್ಯಂಕುಡೆಲು,ಪೆರ್ಲ, ತೃತೀಯಃ-ಸಾವಿತ್ರಿ ರಮೇಶಭಟ್ ,ಅಧ್ಯಾಪಿಕೆ,ಪೊಂಪ್ಯೆಪ್ರೌಢಶಾಲೆ ಮಂಗಳೂರು.

ಕಾರ್ಯಕ್ರಮಕ್ಕೆ ಎಲ್ಲೋರಿಂಗೂ  ಆದರದ ಸ್ವಾಗತ  ಹೇಳುವ ವಿಜಯತ್ತೆ.

                        —–೦—-

ವಿಜಯತ್ತೆ

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *