ಗುಜ್ಜೆ ಕೆರಮಣೆ – ಅಕ್ಷರಂದ ಪದ

January 21, 2012 ರ 11:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗುಜ್ಜೆ ಕೆರಮಣೆ – ಅಕ್ಷರಂದ ಪದ !

ನಿಂಗೊಗೇನಾರು ಅರ್ಥ ಆತೋ ? . ಉಮ್ಮಾ, ಎನ ಗೊಂತಾಯ್ದಿಲ್ಲೆ.

ಸಂಗತಿ ಎಂತರ ಹೇಳಿರೆ, ಮನ್ನೆ ಬೋಚಬಾವ° ಅಡ್ಕತ್ತಿಮಾರು ಮಾವನ ತೋಟದ ಬೇಲಿಕರೇಲಿದ್ದ ಮರಲ್ಲಿ ಆದ ಗುಜ್ಜೆ ಕೊಯ್ದು, ಹೆಗಲ್ಲಿ ಏರಿಸಿಗೊಂಡು ಬೈಲಕರೇಲಿ ನಡಕೊಂಡು ಮನಗೆತ್ತುವಾಗ ಮೂರ್ಸಂದಿ ಆತಡ. ಮನಗೆತ್ತುವಾಗ ಕರೆಂಟು ಹೋಗಲಾಗಿ ಜಗಿಲಕರೇಲಿ ಗುಜ್ಜೆ ಮಡುಗುತ್ತೆ ಹೇಳಿ ಹೋದಪ್ಪಗ ಕತ್ತಲೆಲಿ ಕೆರಮಣೆ ತಾಗಿ ಬಿದ್ದು ಹತ್ರೆ ಇಪ್ಪದೆಲ್ಲ ಚದುರಿ ಚಾಂದ್ರಾಣ ಆತು. ಇರ್ಲಿ., ಮತ್ತೆ ಎದ್ದು ಸರಿಮಾಡಿ ಆತು ಅದರ. ಪುಣ್ಯಕ್ಕೆ ಗಾಯ ಏನೂ ಆಯ್ದಿಲ್ಲೆ ಆರಿಂಗೂ.

ಹಾಂಗೇ, ಇದಾ, ಇಲ್ಲಿ ನಿಂಗಳತ್ರೆ ಎಂತದೋ ಮುಖ್ಯ ವಿಷಯ ಹೇಳೆಕು ಹೇಳಿ ಬಂದು ಬರವಾಗ ಕೈ ತಪ್ಪಿ ಅಕ್ಷರಂಗೊ ಪದಂಗೊ ಚದುರಿ ಚಲ್ಲಾಪಿಲ್ಲಿ ಆತು. ಅದರ ಒಂದರಿ ಜೋಡುಸಿ ಸರಿಮಾಡಿ ಎಂತರ ಹೇಳ್ಳೆ ಬಂದದು ಹೇಳಿ ತಿಳಿಸುವಿರೊ!

“ಬೇಕು, ಬೇಕು, ಮೆಕೊಟ್ಟುಕಾಯಿಸೊಪ್ಪು.ಬೇಕುಮಣೆಕತ್ತಿಬೇಕೆಕೆರವಲೆನರವಲೆಗುಜ್ಜೆಒಗ್ಗರಣೆರವಿಗೆ”

 

ಸರಿ ಉತ್ತರ ಹೇಳಿದವಕ್ಕೆ ಬೆಳ್ಳುಳ್ಳಿ ಹಾಕದ್ದೆ ಗುಜ್ಜೆ ಬಿರಿಯಾಣಿ ಇನಾಮು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಏ ಭಾವಾ ಎಂತರ ಇದು ಪೂರಾ ರಚ್ಚಾ-ಪಚ್ಚಾ ಆಯಿದನ್ನೇ , ಕೆರಮಣೆ ತಾಂಟಿ ಬಿದ್ದರೆ ಹೀಂಗೂ ಆವುತ್ತೋ ಉಮ್ಮಪ್ಪ ನವಗರಡಿಯ. ಅದಪ್ಪು ಗುಜ್ಜೆ ಬಿರಿಯಾಣಿ ಮಾಡುಲೆ ಈ ಮೂರು ಸಾಮಾನು ಇದ್ದರೆ ಸಾಕಕ್ಕೋ ………

  [Reply]

  VN:F [1.9.22_1171]
  Rating: +2 (from 2 votes)
 2. ಚೆನ್ನೈ ಬಾವ°

  ಪಷ್ಟಾಯ್ದು ನಿಂಗಳ ಪ್ರಯತ್ನ ಭಾವ. ಹತ್ತರತ್ರೆ ಬಂದ ಹಾಂಗೆ ಕಾಣುತ್ತು. ಇನ್ನೊಂದರಿ ಪ್ರಯತ್ನ ಮಾಡಿರೆ ಬಿರ್ಯಾಣಿ ನಿಂಗಳೇ ಹೊಡದಿಕ್ಕುವಿ ಕಾಣುತ್ತು ಎಲ್ಲೋರಿಂದ ಮದಲು.

  ಅಕ್ಕಕ್ಕು ಬುಕ್ಕೊ ಬತ್ನಾಯೆಗ್ ದಾಲ ಇಜ್ಜಿ ಮಾಡಿಕ್ಕಿ.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ಭಾವಾ ಮೇಣ ತೊಳವಲೆ ಚಿಮಣಿ ಎಣ್ಣೆ ಬೇಡದೋ ಕಾಯಿಸೊಪ್ಪೇ ಸಾಕೋ , ಹೀಂಗೆ ಕೇಳೀರೆ ಮತ್ತೆ ಸಾಬೂನೂ ನಾವೇ ಕೊಡೆಕ್ಕಕ್ಕು….. ಎಂತ ಮಾಡುದಪ್ಪಾ…

  [Reply]

  VN:F [1.9.22_1171]
  Rating: +2 (from 2 votes)
 3. ಮಂಗ್ಳೂರ ಮಾಣಿ

  ನವಗೆ ಒಗ್ಗರಣೆ ಬೇಕು, ಕಾಯಿ ಸೊಪ್ಪು ಬೇಕು, ಗುಜ್ಜೆ ಕೊರವಲೆ ಮೆಟ್ಟುಕತ್ತಿ ಕೆರಮಣೆ ಬೇಕೆ ಬೇಕು…
  ಇದಾ ಲಿಸ್ಟು ಇಷ್ಟು ಉದ್ದ ಆದರೆ, ಪುಳ್ಳಿಯ ಮದುವೆ ಗೌಜಿಲಿ ಇಪ್ಪ ಬಂಡಾಡಿ ಅಜ್ಜಿ ಕೋಲು ಹಿಡುಕ್ಕೊಂಡು ಬಕ್ಕು ಭಾವಾ..
  ಈಗಳೇ ಹೇಳಿದ್ದೆ…
  ಮತ್ತೆ ಹೇಳಿದ್ದಾ ಇಲ್ಲೆ ಹೇಳಿಕ್ಕುದು ಬೇಡ.. ಹಾಂ..!! 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಕ್ಕಕ್ಕು.!!

  ಆದರೆ ಭಾವ, ಈಗ ಗುಜ್ಜೆ ಬಿರಿಯಾಣಿ ಎನಗೇ ಹೇಳ್ತನ್ನೇ ಶೇ.ಪುಳ್ಳಿ. ಎಂತ ಹೇಳ್ತೀ?!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಅವ ಹಟ ಹಿಡುದರೆ ಇನ್ನೆಂತ ಮಾಡ್ಲೆಡಿತ್ತು?
  ಶೇ ಭಾವಂಗೇ ಕೊಟ್ಟಿಕ್ಕುವೊ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕೊಡೆಕೋ?!

  “ಗುಜ್ಜೆ ಕೊರವಲೆ ಮೆಟ್ಟುಕತ್ತಿ ಬೇಕು, ಕಾಯಿ ಕೆರವಲೆ ಕೆರಮಣೆ ಬೇಕು, ಒಗ್ಗರಣಗೆ ಬೇಕು ಬೇವಿನಸೊಪ್ಪು.” ಪೂರ್ತಿ ಹೇಳಿದ್ದ ಇಲ್ಲೆ ಇದಾ.

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ‘ಕೆರವಲೆ’ ಶಬ್ದ ತಪ್ಪಿ ಹೋತು ಎನಗೆ..
  ಛೇ…!!

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕೊರವದರ್ಲೇ ಇತ್ತಿದ್ದೀರೊ!!

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  😉

  VN:F [1.9.22_1171]
  Rating: 0 (from 0 votes)
  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏಭಾವಾ, ನಿಂಗೊ ಎರಡುಜೆನ ಮತ್ತ್ತೆ ಮಾತಾಡಿಯೊಳಿ ನವಗೆ ಬರೆಕಾದ್ದು ಬರೇಕು …..ಹ್ಮ್ಮ್

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬಕ್ಕು ಬಾವಾ ಬಕ್ಕು.

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ನೆಗೆಗಾರ°ವೆಂಕಟ್ ಕೋಟೂರುಶ್ರೀಅಕ್ಕ°ದೊಡ್ಡಭಾವಪೆರ್ಲದಣ್ಣಅಡ್ಕತ್ತಿಮಾರುಮಾವ°ಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಚೆನ್ನಬೆಟ್ಟಣ್ಣಮಂಗ್ಳೂರ ಮಾಣಿಕಾವಿನಮೂಲೆ ಮಾಣಿಬಂಡಾಡಿ ಅಜ್ಜಿವಸಂತರಾಜ್ ಹಳೆಮನೆಅಜ್ಜಕಾನ ಭಾವಡಾಗುಟ್ರಕ್ಕ°ಸಂಪಾದಕ°ಪವನಜಮಾವಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ಎರುಂಬು ಅಪ್ಪಚ್ಚಿಮುಳಿಯ ಭಾವಪುಣಚ ಡಾಕ್ಟ್ರುಅಕ್ಷರದಣ್ಣಡೈಮಂಡು ಭಾವಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ