ಕುಂಕುಮಾರ್ಚನೆ ಕಾರ್ಯಕ್ರಮ

December 25, 2013 ರ 7:57 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸೇವಾಯೋಜನೆಯಲ್ಲೊಂದಾದ ಮಾತೃವಿಭಾದ ಮಾಸಿಕ ಸಭೆ ಹಾಂಗೂ ಕುಂಕುಮಾರ್ಚನೆ ಕಾರ್ಯಕ್ರಮ ಕುಂಬಳೆಯ ಡಾ||ಡಿ.ಪಿ.ಭಟ್ಟರ  ಅಶ್ವಿನಿ ಮನೆಲಿ  ದಶಂಬರ ೧೫ ರಂದು ನೆಡದತ್ತು. ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆ, ಶ್ರೀರಾಮ ಭಜನೆ, ರಾಮನಾಮ ಸ್ಮರಣೆಗೊ  ನಡೆದ ಈ ಕಾರ್ಯಕ್ರಮಲ್ಲಿ 25ಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದವು.

ಸಭಾಕಾರ್ಯಕ್ರಮಲ್ಲಿ  ಶ್ರೀಶ್ರೀಗಳವರ ಬಿಂದು-ಸಿಂಧು, ಮುಷ್ಟಿ ಭಿಕ್ಷೆ ಯೋಜನೆಗಳ ಬಗ್ಗೆ, ಸಮಾಜ-ಸುಕ್ಷೇಮದ ಬಗೆಗೆ ಮಾತೃವಿಭಾಗದ ವಲಯ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್  ಮಾತನಾಡಿದವು.ಅದಲ್ಲದ್ದೆ, ಡಿಸೆಂಬರ್ 25 ರಿಂದ ಐದು ದಿನಗಳ ಕಾಲ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ, ಕಾಂಚನ ಇಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತಿಯವರಿಂದ ಪ್ರಸ್ತುತಿ ಅಪ್ಪಲಿಪ್ಪ “ಸಮರ ಸನ್ನಾಹ” – ಮಕ್ಕಳಿಗಾಗಿ ರಾಮಕಥೆ – ಕಾರ್ಯಕ್ರಮದ ಹೇಳಿಕೆ ಕಾಗದವ ಎಲ್ಲರಿಂಗೂ ವಿತರಿಸಿದವು.

ಕುಂಕುಮಾರ್ಚನೆ-ಕುಂಬಳೆ ಮಾತೃ ವಿಭಾಗ
ಕುಂಕುಮಾರ್ಚನೆ-ಕುಂಬಳೆ ಮಾತೃ ವಿಭಾಗ

ಕಾರ್ಯಕ್ರಮಲ್ಲಿ ನಿವೃತ್ತ ಅಧ್ಯಾಪಕರಾದ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರು ಉಪಸ್ಥಿತರಿತ್ತಿದ್ದವು.
ರಾಮಮಂಗಲ ಹಾಡಿ ಕಾರ್ಯಕ್ರಮ ಮುಕ್ತಾಯ ಮಾಡಿದವು.

~~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಒಪ್ಪ ಆತು ಕಾರ್ಯಕ್ರಮ. ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°ವಸಂತರಾಜ್ ಹಳೆಮನೆvreddhiವೇಣಿಯಕ್ಕ°ಬಟ್ಟಮಾವ°ಚೆನ್ನಬೆಟ್ಟಣ್ಣಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಯೇನಂಕೂಡ್ಳು ಅಣ್ಣಡಾಮಹೇಶಣ್ಣನೆಗೆಗಾರ°ವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಚೂರಿಬೈಲು ದೀಪಕ್ಕಅನು ಉಡುಪುಮೂಲೆಬೋಸ ಬಾವಮಂಗ್ಳೂರ ಮಾಣಿಒಪ್ಪಕ್ಕವಿಜಯತ್ತೆಕೇಜಿಮಾವ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ