ವನಜೀವನ ಯಜ್ಞ-ಮುಜುಂಗಾವು ವಿದ್ಯಾಪೀಠಲ್ಲಿ

July 30, 2013 ರ 9:20 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Vanajeevana yajnaವನಜೀವನ   ಯಜ್ಞ

ಪ್ರಕೃತಿ  ನೈಜರೂಪಲ್ಲಿ ಇದ್ದರೆ ಮನುಷ್ಯರಿಂಗೂ ನೈಜತೆ. ಅದಲ್ಲದ್ದೆ ಅದರ ವಿಕೃತಿ ಮಾಡಿರೆ  ಮನುಷ್ಯರೂ ವಿಕೃತರಕ್ಕು. ಪ್ರಕೃತಿಯ  – ಪರಿಸರವ  ಒಳಿಶಿ ಬೆಳೆಶುವದು ನಮ್ಮ ಕರ್ತವ್ಯ. ಇದು ಆಯುರಾರೋಗ್ಯಕ್ಕೆ ಒಂದು ಭಾಗವೂ ಅಪ್ಪು.

ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಶಿಕ್ಷಣಸಂಸ್ಥೆ ಆದ ಮುಜುಂಗಾವು ವಿದ್ಯಾಪೀಠಲ್ಲಿ ಇತ್ತೀಚಿಗೆ “ವನಜೀವನ ಯಜ್ಞ” ಮಹೋತ್ಸವ ಕಾರ್ಯಕ್ರಮ ಕಳಾತು. ಶಿಕ್ಷಣ ಸಂಸ್ಥೆ ಸುರುವಾದ ಲಾಗಾಯ್ತಿಂದ ಜೂನಿಲ್ಲಿ ಶ್ರೀಗುರು ನಿರ್ದೇಶಾನುಸಾರ  ವನಜೀವನ ಯಜ್ಞ ಹೇಳಿ ಮಾಡ್ತಾ ಬಯಿಂದು. ಕಳೆದ ವರ್ಷ ಕುಂಬಳೆ ಗ್ರಾಮಪಂಚಾಯ್ತು ವತಿಂದ  ಶ್ರೀಯುತ ನಾಣಿತ್ತಿಲು ಕೇಶವಪ್ರಸಾದನ ಜೀಪಿಲ್ಲಿ ಇಲ್ಲಿ ಕಲಿತ್ತ ಮಕ್ಕೊಗೆ, ಸಿಬ್ಬಂದಿ ವರ್ಗಕ್ಕೆ ಗೆಡು ವಿತರಣೆ ಮಾಡಿತ್ತಿದ್ದವು. ಅದರ ನಮ್ಮ ಕಾರ್ಯಕ್ರಮದೊಟ್ಟಿಂಗೆ ಹಮ್ಮಿಯೊಂಡಾಗಿತ್ತು. ಈ ಸರ್ತಿ ಆಡಳಿತ ಸಮಿತಿ ಮುಖ್ಯ ಸದಸ್ಯರಾದ ಶ್ರೀಯುತ ಶ್ಯಾಮರಾಜ ದೊಡ್ಡಮಾಣಿಯವರ ಸಾಧನೆಲಿ ಅರಣ್ಯ ಇಲಾಖೆ ವತಿಂದ ಗೆಡು ವಿತರಣೆಗೆ ಮಾತಾಡಿ ಆ ಕಾರ್ಯಕ್ರಮ ಪೂರೈಸಿ ಆತು.

ಕಾರ್ಯಕ್ರಮಲ್ಲಿ ಮದಲಿಂಗೆ ಸಭೆ,  ವೇದಿಕೆಲಿ ಮುಖ್ಯ ಅಥಿತಿಯಾಗಿ ಕಾಸರಗೋಡುಜಿಲ್ಲೆ ಅರಣ್ಯ ಇಲಾಖೆಯ ಮುಖ್ಯಾಧಿಕಾರಿ ಶ್ರೀಯುತ ಜಯಮಾಧವನ್, ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಮಾಜಿ ಉಪಾಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ|ಡಿ.ಪಿ.ಭಟ್ ಮತ್ತೆ ಮುಖ್ಯ ಸದಸ್ಯರಾದ ಶ್ರೀಯುತ ಶ್ಯಾಮರಾಜ ದೊಡ್ಡಮಾಣಿ, ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಯುತ ಶ್ಯಾಂಭಟ್, ದರ್ಭೆ ಮಾರ್ಗ ಮೊದಲಾದವು ಇತ್ತಿದ್ದವು.

ಕಾರ್ಯಕಮ ಚೆಂದಲ್ಲಿ ಆತು. ೨೦೦ ಮಕ್ಕೊ, ಒಂದೊಂದು ಗೆಡು, ಶಿಕ್ಷಕ ವರ್ಗದವು ಒಂದೊಂದು, ಗೆಡು ತೆಕ್ಕಂಡದಲ್ಲದ್ದೆ; ಶಾಲಾ ವಠಾರಲ್ಲಿ ಕೆಲವು ಗಿಡಂಗಳ ವ್ಯವಸ್ಥಿತ ರೀತಿಲಿ  ನೆಟ್ಟಾತು. ಪೂರೈಸಿದ ಗಿಡಂಗಳಲ್ಲಿ ನೆಲ್ಲಿ, ಬಿಲ್ವ, ಕಾಚಿ, ಹಲಸು, ತೇಕು, ಹೀಂಗೆ ನಾನಾ ತರದ ಸೆಸಿಗೊ ರಜ, ರಜಾಅಗಿ ಒಟ್ಟು ೩೦೦ ಗೆಡು ಸಪ್ಲೈ ಆತು.

ಅಂತೂ ಶ್ರೀಗುರುಗಳ ನಿರ್ದೇಶಾನುಸಾರ  ವನಜೀವನ ಯಜ್ಣ ಮಾಡಿದ  ತೃಪ್ತಿ ಮುಖ್ಯೋಪಾದ್ಯಾಯರಾದ ಶ್ಯಾಮಣ್ಣನ  ಮೋರೆಲಿ  ಮಿಂಚಿದ್ದು , ಅದು  ಎಂಗೊಗೆಲ್ಲರಿಂಗೂ ಹರಡಿದ್ದಂತೂ ಸತ್ಯ.

~~~***~~~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಭಾಗವಹಿಸಿದ, ಪ್ರೋತ್ಸಾಹಿಸಿದ, ಸಹಕರಿಸಿದ ಪ್ರತಿಯೊಬ್ಬಂಗೂ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಕ್ಕಳಲ್ಲಿ ಸೆಸಿ ನೆಡುವ ಮನೋಭಾವ ಬೆಳೆಶುತ್ತ ಒಳ್ಳೆ ಕಾರ್ಯಕ್ರಮ. ಪ್ರತಿವರ್ಷವೂ ಮುಂದುವರಿಯಲಿ

  [Reply]

  VA:F [1.9.22_1171]
  Rating: 0 (from 0 votes)
 4. shyamraj.d.k

  ಧನ್ಯವಾದ೦ಗೊ ವಿಜಯಕ್ಕಾ…..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಕಜೆವಸಂತ°ಪವನಜಮಾವಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿಅಕ್ಷರ°ಪುತ್ತೂರಿನ ಪುಟ್ಟಕ್ಕಕೇಜಿಮಾವ°ರಾಜಣ್ಣಬಂಡಾಡಿ ಅಜ್ಜಿನೀರ್ಕಜೆ ಮಹೇಶಬೋಸ ಬಾವಮುಳಿಯ ಭಾವದೊಡ್ಮನೆ ಭಾವವಿದ್ವಾನಣ್ಣಶುದ್ದಿಕ್ಕಾರ°ಪೆರ್ಲದಣ್ಣಶ್ರೀಅಕ್ಕ°ಡಾಮಹೇಶಣ್ಣದೀಪಿಕಾಅನು ಉಡುಪುಮೂಲೆಅಜ್ಜಕಾನ ಭಾವಪುಟ್ಟಬಾವ°ಶ್ಯಾಮಣ್ಣಸುಭಗಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ