- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
-2018 ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ಧೆಗೆ ಕತೆ ಆಹ್ವಾನ-
ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಹಾಗೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಿದ್ದು. ಅದರ ನಿಯಮಾವಳಿಗಳುಃ-
1.ಅಖಿಲ ಭಾರತ ಮಟ್ಟದಲ್ಲಿ, replica watches UK
2.ಹವ್ಯಕ ಮಹಿಳೆಯರು,[ವಯೋಮಿತಿ ಇಲ್ಲ.ಹೈಸ್ಕೂಲು, ಕಾಲೇಜು ಹವ್ಯಕವಿದ್ಯಾರ್ಥಿನಿಯರೂ ಬರೆಯಬಹುದು ],
3.ಹವ್ಯಕ ಭಾಷೆ [ಯಾವುದೇ ಸೀಮೆಯ ಹವ್ಯಕ ಭಾಷೆ ಅಡ್ಡಿಇಲ್ಲೆ],
4.ಈವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶ ಇಲ್ಲೆ
5.ಈ ವರೆಗೆ ಪ್ರಕಟ ಆಗದ ಸಾಮಾಜಿಕ ಕತೆ,
6.ಸಾದಾರಣ ಎಂಟು ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ[ಟೈಪ್ ಮಾಡಿದ್ದಾದರೆಉತ್ತಮ.ಎರಡು ಸಾವಿರ ಪದಗಳು] ಬರೆದು,ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರೆದು ಪಿನ್ ಮಾಡಿರಬೇಕು
ಬಹುಮಾನಗಳು—ಪ್ರಶಸ್ತಿಪತ್ರದ ಜೊತೆಗೆ,ಪಥಮ-ಮೂರುಸಾವಿರ,ದ್ವಿತೀಯ,ಎರಡುಸಾವಿರ,
ತೃತೀಯ-ಒಂದು ಸಾವಿರ ರೂಪಾಯಿ.ಆಸಕ್ತರು 25-5-2018 ರ ಮೊದಲು ಕಳುಹಿಸ ಬೇಕಾದ ವಿಳಾಸಃ-
-ವಿಜಯಾಸುಬ್ರಹ್ಮಣ್ಯ,
ಕಾರ್ಯದರ್ಶಿ,ಕೊಡಗಿನ ಗೌರಮ್ಮ ಕತಾಸ್ಪರ್ಧೆ,
ಕಾರ್ತಿಕೇಯ,ನಾರಾಯಣ ಮಂಗಲ, ಕುಂಬಳೆ-671321,ಕಾಸರಗೋಡು ಜಿಲ್ಲೆ,
ಮೊಃ8547214125
—–೦——