ಪ್ರಸನ್ನಾ ಚೆಕ್ಕೆಮನೆ 13/04/2020
ಸ್ವಯಂವರ 44 “ಏಯ್….ವಿಜೂ….ಕತೆ ಅರ್ಧಲ್ಲಿ ನಿಲ್ಸಿದ್ದೆಂತಕೆ? ಸುಶೀಲಂಗೆ ಎಂತಾತು ಹೇಳು?” ಸುಪ್ರಿಯ ವಿಜಯನ ಹೆಗಲು ಹಿಡುದು ಕುಲ್ಕಿಸಿತ್ತು. ವಿಜಯ ಅದರ ಮೋರೆ ನೋಡಿ ಸುಮ್ಮನೆ ನೆಗೆ ಮಾಡಿತ್ತು. “ಹೀಂಗೆ ಮಾಡಿರಾಗ, ಸುಶೀಲನ ಜೀವಕ್ಕೆ ಎಂತಾತು ಹೇಳು? ಕೇಶವನ ಮದುವೆ ಕಳುದ್ದಾ? ದಿನೇಸ,ತಂಗಮ್ಮ