ಅಪರೂಪದ ಆದರ್ಶ ಮದುವೆ

November 10, 2012 ರ 10:38 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿನ್ನೆ(ನವೆಂಬರ್ 8 ಕ್ಕೆ) ಪುತ್ತೂರಿನ ಹತ್ತರೆ ಇಪ್ಪ ಕುತ್ತಿಗೆದ್ದೆ ಜನಾರ್ಧನ ಜೋಯಿಸರ ಮಗಳು ನಮ್ಮ ಬೈಲಿನ ಕೂಸು ಶ್ರೀದೇವಿ(ಸಿರಿ ಕುತ್ತಿಗೆದ್ದೆ)ಯ ಚದರವಳ್ಳಿ  ಶ್ರೀನಿವಾಸ ಭಟ್ರ ಮಗ ಮಧುಸೂದನ೦ಗೆ ದಾರೆ ಎರದು ಕೊಟ್ಟವು. ನಮ್ಮ ಪೀಠಕ್ಕೆ ತನ್ನ ವಂಶದ ಕುಡಿಯ ಕೊಟ್ಟ ಮನೆಗೆ ತನ್ನ ಕರುಳಕುಡಿಯ ಧಾರೆ ಎರದು ಕೊಟ್ಟು ಕೃತಾರ್ಥರಾದವು ಜೋಯಿಶಣ್ಣ ದಂಪತಿಗ.

ಮದುವೆ – ಅಪ್ಪಟ ಹವ್ಯಕರ ಮದುವೆಯೆ!

ಮನೆಲೆ ಜೆ೦ಬ್ರ! ಆದರಾತಿಥ್ಯ೦ಗೊ ಮೆಚ್ಚೆಕ್ಕಾದ್ದೆ. ಕೂಸಿನ ಮನೆಯೋರ ನಯ ನಾಜೂಕಿನ ಕೆಲಸ೦ಗೊ ಎಲ್ಲೊರ ಗಮನಕ್ಕೆ ಬಪ್ಪ ಹಾಂಗೆ ಇತ್ತು. ಬಪ್ಪ ದಾರಿಂದ ಹಿಡುದು, ಮನೆಯ ಜಾಲು, ಚಪ್ಪರ, ಮಂಟಪ, ಆಸರಿಂಗೆ ವೆವಸ್ತೆ, ಊಟದ ವೆವಸ್ತೆ ಎಲ್ಲದರಲ್ಲಿಯೂ ಅಚ್ಚುಕಟ್ಟು ಎದ್ದು ಕಂಡುಗೊಂಡಿತ್ತು.

ಊಟೋಪಚಾರ –   ಊಟ ಈಗಾಣಾ೦ಗೆ ಭಫೆ ಏರ್ಪಾಡು ಮಾಡದ್ದೆ, ಎಲ್ಲೊರಿಂಗೂ ವ್ಯವಸ್ತಿತ ರೀತಿಲಿ  ಚೆಪ್ಪರಲ್ಲಿ ಹ೦ತಿ ಹಾಕಿ ಚೆ೦ದಕೆ -ಸಾವಧಾನಲ್ಲಿ ಬಡುಸಿದ್ದವು.  ಸೀವು ಬಪ್ಪಗ ಭೊಜನಕಾಲೆ ಹಾಕಿ ಒಬ್ಬಾದ ಮೇಲೆ ಒಬ್ಬ ಚೂರ್ಣಿಕೆ, ಹಾಡುಗ ಹೇಳಿದ್ದು ಚೆ೦ದ ಆಯಿದು.

ಮುಹೂರ್ತ ದಕ್ಷಿಣೆ,  ಊಟ ದಕ್ಷಿಣೆ ವಗೈರೆ ಹವ್ಯಕರ  ಸ೦ಪ್ರದಾಯ ಒಳಿಶಿಯೊ೦ಡಿದವು.

ವಿಶೇಷವಾಗಿ – ನಮ್ಮ ಶ್ರೀಗುರುಗಳಿ೦ಗೆ ಪಾಠ ಹೇಳಿದ        ಗುರುಗಳಾದ ಶ್ರೀ ಶ೦ಕರನಾರಾಯಣ ಜೊಯಿಸರಿ೦ದ “ವಿವಾಹದ ಮಹತ್ವ”,  ವಧೂವರರು ಹೇ೦ಗಿರೆಕು   ಹೇಳ್ತ ಬಗ್ಗೆ ಪ್ರವಚನ ಕೇಳುಗರಿ೦ಗೆ ಮಾಹಿತಿ ಸಿಕ್ಕಿ ತು೦ಬಾ ಕುಶಿ ಆತು.

ಅ೦ತೂ ಒಬ್ಬೊಬ್ಬಾದರೂ ನಮ್ಮ ಸ೦ಪ್ರದಾಯವ ಒಳಿಶೆ೦ಡು ಬಪ್ಪದು ನಿಜಕ್ಕೂ ಸ೦ತೊಷ.

ನಮ್ಮ ಆಚಾರ-ವಿಚಾರ, ಸ೦ಪ್ರದಾಯ೦ಗಳ ಒಳಿಶಿಗೊ೦ದು ಬಪ್ಪಲೆ ಪ್ರಯತ್ನ ಮಾಡಿದ ಜನಾರ್ದನ ಜೋಯಿಶಣ್ಣ೦ಗೆ, ಅವಕ್ಕೆ ಎಲ್ಲ ರೀತಿಲಿಯೂ ಸಹಕಾರ ನೀಡಿದವಕ್ಕೆ ತು೦ಬು ನಮನ೦ಗೊ, ಎ೦ತಕೆ ಕೇಳೀರೆ ಇತ್ತಿತ್ಲಾಗಿ ನಮ್ಮ ಹವ್ಯಕರ ಮದುವಗಳೂ ಸ೦ಪ್ರದಾಯ ಬದ್ಧವಾಗಿ ಇರ್ತಿಲ್ಲೆ ಎಲ್ಲೊರ ಮನೆಲೂ ಅಷ್ಟೇ. ಎನ್ನ ಅಪ್ಪನ ಮನೆಲೂ ಎನ್ನದೂ, ಎನ್ನ ತ೦ಗೆ ಈಶ್ವರಿದೂ ಹೀ೦ಗಿದ್ದ ಕ್ರಮಲ್ಲೆ ಆದ್ದು. ಮತ್ತಾಣದ್ದೆಲ್ಲ ಕಾಲಾಯ ತಸ್ಮೈ ನಮಃ

ಈ ಮದುಮ್ಮಾಳು ಎರಡು ವರ್ಷ ಎನ್ನ ಮನೆಲಿ ಎನ್ನ ಮಾನಸಪುತ್ರಿಯಾಗಿ ಮುಜು೦ಗಾವು ಕಾಲೇಜಿ೦ಗೆ ಹೋಗಿಕೊ೦ಡಿದ್ದ ಕೂಸು. ಹಾ೦ಗಾಗಿ ಈ ಮದುವೆಲಿ ಆನು ಪಾಲ್ಗೊ೦ಡು ಸ೦ತೋಷ ಪಟ್ಟು ಇಲ್ಲಿ ಬರವಲೆ ಮನಸ್ಸಾತು.

ಇನ್ನೂ ಇನ್ನೂ ಹೀ೦ಗಿದ್ದ ಮದುವಗಳನ್ನೇ ನೋಡಿ ಭಾಗವಹಿಸುವಾ೦ಗಾಗಲಿ..
ಹೊಸ ಜೀವನದ ದಾರಿಲಿ ಒಂದು ವಂಶವ ಬೆಳಗುಲೆ ಭಾಗ್ಯಲಕ್ಷ್ಮಿ ಆಗಿ ತನ್ನ ಮನೆ ಹೊಸ್ತಿಲುಪೂಜೆ ಮಾಡಿ ಗೃಹಪ್ರವೇಶ ಮಾಡ್ತಾ ಇಪ್ಪ ಬೈಲಿನ ಕೂಸು “ಸಿರಿ”ಯ ಬಾಳಿಲಿ ಸಿರಿಸೌಭಾಗ್ಯಂಗ ತುಂಬಿ ಬಾಳು ಬೆಳಗಲಿ…

ಹರೇರಾಮ.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ . ಶುದ್ಧಿಗೊಂದು ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ನಮ್ಮ ಬೈಲಿಲ್ಲಿ ಎವದೆ ಶುದ್ದಿಗು ಮದಾಲು ಸ್ಪಂದಿಸುದು ಚೆನ್ನೈಭಾನೆ ಸರಿ,ಅವರ ಗಮನಕ್ಕೊ೦ದು ಮನಪೂರ್ವಕ ಒಪ್ಪ

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಆನು ಈ ಸುದ್ದಿ ಬರಕ್ಕೊ೦ಡಿಪ್ಪಗ ಕರೆ೦ಟು ಹೊಯೆಕ್ಕೊ? ಮತ್ತೆ ಗಡಿಬಿಡಿಲಿ ಬರದುಹಾಕಿದೆ ಜಾನ್ಸಿದ್ದರ ಬರದಾಯಿದಿಲ್ಲೆ ಹೇಳಿ ಆಯ್ಕೊ೦ಡಿತ್ತು ಅದರ ನಮ್ಮ ಶ್ರೀಯಕ್ಕ ಸರಿಮಾಡಿತ್ತು ಒಳ್ಲೆ ಸೊಸ ಉಪಕಾರಾತು ಶ್ರೀದೇವಿ

  [Reply]

  VN:F [1.9.22_1171]
  Rating: 0 (from 0 votes)
 4. naveena.krishna
  naveena krishna

  doddammana shuddigondhu oppa

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ವಿಜಯತ್ತೆ, ಹರೇ ರಾಮ; ದೀಪದ ಹಬ್ಬದೊಟ್ಟಿ೦ಗೆ ಒ೦ದು ಸದಾ ನೆ೦ಪು ಮಡಗಿಯೊ೦ಬಾಗಿಪ್ಪ ಸುದ್ದಿಯನ್ನೇ ಕಟ್ಟಿ ಕೊಟ್ಟದಕ್ಕೆ ತು೦ಬಾ ಸ೦ತೋಷಾತು.ಇ೦ಥ ನಿ೦ಗಳ ಬರಹ೦ಗೊ ನಮ್ಮ ಬಯಲ್ಲಿ ಬ೦ದೊ೦ಡೇ ಇರಲಿ. ನಿ೦ಗಳ ಸಕಾಲಿಕ ಸುದ್ದಿಗೆ ಒ೦ದು ಒಳ್ಳೆ ಒಪ್ಪ +ಧನ್ಯವಾದ೦ಗೊ, ದೀಪಾವಳಿಯ ಶುಭಾಶಯ೦ಗೊ.ನಮಸ್ತೇ…

  [Reply]

  VN:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಉಡುಪುಮೂಲೆ ಅಪ್ಪಚ್ಹಿ…, ನಿ೦ಗೊಎನಗೆ ಒಬ್ಬ ಆತ್ಮೀಯ ಅಣ್ಣನಾ೦ಗೆ ಸಿಕ್ಕಿದ್ದಿ ಎರಡು ವರ್ಷ೦ದ , ಈ ಆತ್ಮೀಯತೆ ಇನ್ನು ಇನ್ನೂ ಬೆಳೆಲಿ ಹೇಳಿಬಯಸುತ್ತೆ ಹರೇರಾಮ

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ ನಿ೦ಗಳ ಆತ್ಮೀಯ ಭಾವಕ್ಕೆ ನಮೋsನ್ನಮಃ ನಿ೦ಗಳಾ೦ಗಿರ್ತವರ ತ೦ಗೆಯಾಗಿ ಪಡವದೂ ಒ೦ದು ಪುಣ್ಯವೇ! ನಮಸ್ತೇ…

  [Reply]

  VN:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ವಧೂವರರಿ೦ಗೆ ಶುಭಾಶಯ೦ಗೊ.ಒಳ್ಳೆ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)
 7. ಯಜ್ಞೇಶ್ ಭಟ್

  ಹರೇರಾಮ,

  @ವಿಜಯತ್ತೆ, ಮದುವೆಯ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.

  @ಶ್ರೀದೇವಿ, ನಮ್ಮ ಮನೆಗೆ ಸ್ವಾಗತ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಚೆನ್ನೈ ಬಾವ°ಪೆರ್ಲದಣ್ಣಬೊಳುಂಬು ಮಾವ°ದೊಡ್ಮನೆ ಭಾವಪೆಂಗಣ್ಣ°ನೀರ್ಕಜೆ ಮಹೇಶಪುತ್ತೂರುಬಾವಅಜ್ಜಕಾನ ಭಾವಬಟ್ಟಮಾವ°ಶರ್ಮಪ್ಪಚ್ಚಿಅನಿತಾ ನರೇಶ್, ಮಂಚಿನೆಗೆಗಾರ°ಯೇನಂಕೂಡ್ಳು ಅಣ್ಣvreddhiದೊಡ್ಡಮಾವ°ಶಾಂತತ್ತೆದೀಪಿಕಾವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಜಯಗೌರಿ ಅಕ್ಕ°ಸಂಪಾದಕ°ವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ