Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಒಂದು ಪ್ರಕರಣದ ಸುತ್ತ -೭ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 02/07/2020

ಒಂದು ಪ್ರಕರಣದ ಸುತ್ತ -೭  -ರಮ್ಯ ನೆಕ್ಕರೆಕಾಡು ಆ ಕೆಟ್ಟ ವಾಸನೆಯ ಕೇಳಿ ಮೂರು ಜನಕ್ಕುದೇ ಗಾಬರಿ ಆತು. ಎಂತ ಅನಾಹುತ ಆಗಿಕ್ಕಪ್ಪಾ..?? ಹೇಳಿ ಆತು. ಕೇಶವಂಗೆ ಕಣ್ಣನೀರು ತಡದ್ದಿಲ್ಲೆ..” ಭಾವ… ಅಂಜಲಿ..” ಹೇಳಿ ಕೂಗುಲೆ ಸುರು ಮಾಡಿದ. ಶರತ್ಚಂದ್ರ “ಎಂತಕುದೇ

ಇನ್ನೂ ಓದುತ್ತೀರ

 ಕೊರೊನ ಕವಿತೆ-ರವಿಶಂಕರ ಶಾಸ್ತ್ರಿ

ಶರ್ಮಪ್ಪಚ್ಚಿ 29/06/2020

 ಕೊರೊನ ಕವಿತೆ -ರವಿಶಂಕರ ಶಾಸ್ತ್ರಿ ಈ ಸರ್ತಿ ಊರಿಂಗೆ ಹೋಪಲಾಯ್ದಿಲ್ಲೆ ಕೊರೊನ ಗಲಾಟೆ, ಮನೆ ಹೆರಟಿದಿಲ್ಲೆ

ಇನ್ನೂ ಓದುತ್ತೀರ

ಹನಿಕವನ ೧-ರವಿಶಂಕರ ಶಾಸ್ತ್ರಿ

ಶರ್ಮಪ್ಪಚ್ಚಿ 26/06/2020

ಬೈಲ ಬಂಧುಗೊಕ್ಕೆ ಆತ್ಮೀಯ ವಂದನೆಗೊ ಇಂದು ಒಬ್ಬ ಹೊಸ ನೆಂಟರ ಈ ಬೈಲಿಂಗೆ ಪರಿಚಮಾಡ್ಸುತ್ತಾ ಇದ್ದೆ.

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೬ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 25/06/2020

ಒಂದು ಪ್ರಕರಣದ ಸುತ್ತ -೬ -ರಮ್ಯ ನೆಕ್ಕರೆಕಾಡು ಕೇಶವಂದೆ ಅರವಿಂದನ ಮನೆಗೆ ಇಷ್ಟರವರೆಗೆ ಹೋಗಿತ್ತಿದನೇಲ್ಲೆ. ಆದರೆ

ಇನ್ನೂ ಓದುತ್ತೀರ

ಹೀಂಗೊಂದು ಪಾಯಸ

ಶರ್ಮಪ್ಪಚ್ಚಿ 24/06/2020

 ಬಾಳೆದಂಡಿನ ಪಾಯಸ ಎನ್ನ ಫ್ರೆಂಡ್ ಗೊ ಯಾವಾಗಲೂ ನೆಗೆ ಮಾಡುಗು. ನಿಂಗೊಗೆ ಸಕ್ಕರೆಯಾ ಬೆಲ್ಲವೂ ಇದ್ದರಾತು

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೫ ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 18/06/2020

ಒಂದು ಪ್ರಕರಣದ ಸುತ್ತ -೫ -ರಮ್ಯ ನೆಕ್ಕರೆಕಾಡು ಅಂಜಲಿ ಕಾಣೆ ಆದ ಎರಡ್ನೆ ದಿನ ಇದು..ನಿನ್ನೆ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೪ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 11/06/2020

ಒಂದು ಪ್ರಕರಣದ ಸುತ್ತ -೪ -ರಮ್ಯ ನೆಕ್ಕರೆಕಾಡು ಜೊಗುಳಿಯ ನುಂಗಿಕೊಂಡು,” ಅಂಜಲಿಯ ವಿಷಯ ಎನ್ನತ್ರೆ ಎಂತ

ಇನ್ನೂ ಓದುತ್ತೀರ

ಮೆಂತೆ- ಬಾಳೆಹಣ್ಣು ಇಡ್ಲಿ-ರೂಪಾಪ್ರಸಾದ್ ಕೋಡಿಂಬಳ

ಶರ್ಮಪ್ಪಚ್ಚಿ 09/06/2020

ಕೃಷಿಕರ ಮನೆಲಿ ಬಾಳೆಗೊನೆ  ತಪ್ಪ. ಒಂದೊ,ಎರಡೊ ಗೊನೆಗೊ   ಒಳವೋ,ಅಡುಗೆ ಮನೆಲಿಯೋ ನೇಲಿಕೊಂಡಿಪ್ಪದು  ಮಾಮುಲಿ. ಮನೇಲಿ ಕಾಟಂಗೋಟಿ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೩ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 04/06/2020

ಒಂದು ಪ್ರಕರಣದ ಸುತ್ತ -೩  -ರಮ್ಯ ನೆಕ್ಕರೆಕಾಡು ಮಗಳ ಮನೆಲೆಲ್ಲಿಯೂ ಕಾಣದ್ದೇ ಇಪ್ಪಗ, ಶಾಂತಂಗೂ, ಕೇಶವಂಗೂ

ಇನ್ನೂ ಓದುತ್ತೀರ

ಕಾಲಕ್ಕೆ ತಕ್ಕ ಕೋಲ-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಶರ್ಮಪ್ಪಚ್ಚಿ 02/06/2020

ಕಾಲಕ್ಕೆ ತಕ್ಕ ಕೋಲ ಸುಮಾರು‌ ದಿನ ಆಗಿತ್ತು ಎಂತದೂ ಮಾಡದ್ದೆ. ಮಗ ಒಂದೇ ಸಮ ಪರೆಂಚಲೆ‌

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×