Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Indian National Flag

ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ

ಶರ್ಮಪ್ಪಚ್ಚಿ 15/08/2019

ಒಂದಿಷ್ಟೂ ಆತ್ಮಾಭಿಮಾನ ಇಲ್ಲದ್ದೆ ಪರಭಾಷೆ, ಪರಸಂಸ್ಕೃತಿ, ಪರಕೀಯರ ಭೌತಿಕವಾದ ಹೊಸ ಪೀಳಿಗೆಯ ಮರುಳು ಮಾಡ್ತಾ ಇಪ್ಪದರ ನೋಡಿದ ಬಂಕಿಂಚಂದ್ರ “ಈ ಪರಿಸ್ಥಿತಿಯ ಆಮೂಲಾಗ್ರ ಬದಲಾವಣೆ ಮಾಡೆಕ್ಕು” ಹೇಳಿ ಸಂಕಲ್ಪ

ಇನ್ನೂ ಓದುತ್ತೀರ

ಕು| ಸಂಸ್ಕೃತಿ ಭಟ್

ಶರ್ಮಪ್ಪಚ್ಚಿ 07/08/2019

ಕು| ಸಂಸ್ಕೃತಿ ಭಟ್ 2019 ಜೂನ್ ತಿಂಗಳಿಲ್ಲಿ ನಡದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಲಿ

ಇನ್ನೂ ಓದುತ್ತೀರ

ಅಜ್ಜಿಯ ಮೇಲಾರ

ಶರ್ಮಪ್ಪಚ್ಚಿ 20/12/2018

"ಹಾ..ಹಾ....ಎನಗೆಂತ ಮೇಲಾರ ಮಾಡ್ಲೆ ಅರಡಿಯ ಗ್ರೇಶಿದ್ದೆಯಾ?ನಿನ್ನ ಹಾಂಗೆ ತೊಡಂಕು ನೀರಿನ ಹಾಂಗಿದ್ದದಲ್ಲ.ಒಳ್ಳೆ ಫಸ್ಟ್ ಕ್ಲಾಸ್ ಮೇಲಾರ

ಇನ್ನೂ ಓದುತ್ತೀರ

ರೇಡಿಯಲ್ಲಿ ಒಂದು ಕವನವಾಚನ

ಶರ್ಮಪ್ಪಚ್ಚಿ 08/12/2018

ರೇಡಿಯಲ್ಲಿ ಒಂದು ಕವನವಾಚನ “ಆಕಾಶವಾಣಿ, ಮಂಗಳೂರು ಇದೀಗ ಶ್ರೀ…… ಇವರಿಂದ ಸ್ವ ರಚಿತ ಕವನಗಳ ವಾಚನ”

ಇನ್ನೂ ಓದುತ್ತೀರ

ಮೊಬೈಲು ಪುರಾಣ

ಶರ್ಮಪ್ಪಚ್ಚಿ 02/11/2018

 ಅಪ್ಪು, ಈಗಾಣ ಕಾಲಲ್ಲಿ ಈ ಸಂಚಾರವಾಣಿ (ಮೊಬೈಲು) ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ

ಇನ್ನೂ ಓದುತ್ತೀರ

ಮನದ ಮಲ್ಲಿಗೆ (ಕಥಾ ಸಂಕಲನ- ಪ್ರಸನ್ನಾ ವಿ. ಚೆಕ್ಕೆಮನೆ)

ಶರ್ಮಪ್ಪಚ್ಚಿ 09/10/2018

ಮನದ ಮಲ್ಲಿಗೆ (ಕಥಾ ಸಂಕಲನ- ಪ್ರಸನ್ನಾ ವಿ. ಚೆಕ್ಕೆಮನೆ) ಗಡಿನಾಡ ಕನ್ನಡ ಲೇಖಕಿಯರ ಸಾಲಿಲ್ಲಿ ಅಗ್ರಗಣ್ಯ

ಇನ್ನೂ ಓದುತ್ತೀರ

ಬೈಲಿಲ್ಲಿ ಪ್ರಕಟವಾದ ಶ್ರೀಮತಿ ಬಡೆಕ್ಕಿಲ ಸರಸ್ವತಿ ಇವರ ಲೇಖನಂಗಳ ಸಂಗ್ರಹ

ಶರ್ಮಪ್ಪಚ್ಚಿ 04/08/2018

ಶ್ರೀಮತಿ ಸರಸ್ವತಿ ಬಡೆಕ್ಕಿಲ, ಇವು ದಿವಂಗತ ಡಾ| ಬಡೆಕ್ಕಿಲ ಕೃಷ್ಣ ಭಟ್ಟರ ಧರ್ಮಪತ್ನಿ. ಸೇಡಿಯಾಪು ಕೃಷ್ಣ

ಇನ್ನೂ ಓದುತ್ತೀರ

ಮೆಡಿ ಉಪ್ಪಿನಕಾಯಿ

ಶರ್ಮಪ್ಪಚ್ಚಿ 18/04/2018

ಮೆಡಿ ಉಪ್ಪಿನಕಾಯಿ -ಪಂಕಜರಾಮ್   ಅಣ್ಣನು  ಕೊಟ್ಟ ಮಾವಿನ  ಮೆಡಿಯ ಉಪ್ಪಿಲಿ  ಹಾಕಿ ವಾರ   ಆತು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×