Oppanna.com

2020ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆಗೆ ಕಥಾ ಆಹ್ವಾನ

ಬರದೋರು :   ವಿಜಯತ್ತೆ    on   16/05/2020    0 ಒಪ್ಪಂಗೊ

2020ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆಗೆ
ಕಥಾ ಆಹ್ವಾನ
~~~~~~~~~~~~~~~~~~~~~~~~

ಗಮನಿಸಿ:

ಸ್ಪರ್ಧೆಗೆ ಕಥೆಯನ್ನು ಕಳುಹಿಸಲು ಅಂತಿಮ ದಿನಾಂಕವನ್ನು ಮುಂದೂಡಲಾಗಿದೆ.

ಸ್ಪರ್ಧೆಯ ವಿವರ ಇಂತಿದೆ:-

ಕೊಡಗಿನಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷ ದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣ ಕಥಾಸ್ಪರ್ಧೆ ಆಯೋಜಿಸಿದ್ದು ಅದರ ನಿಯಮಾವಳಿಗಳು ಈ ಕೆಳಗಿನಂತಿವೆ.
1. ಅಖಿಲ ಭಾರತ ಮಟ್ಟದಲ್ಲಿ
2. ಹವ್ಯಕ ಮಹಿಳೆಯರು( ವಯೋಮಿತಿ ಇಲ್ಲ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರೂ ಭಾಗವಹಿಸಬಹುದು)
3.ಹವ್ಯಕ ಭಾಷೆ.(ಯಾವುದೇ ಸೀಮೆಯ ಹವ್ಯಕ ಭಾಷೆ ಅಡ್ಡಿಯಿಲ್ಲ).
4.ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶವಿಲ್ಲ.
5. ಈ ವರೆಗೆ ಪ್ರಕಟವಾಗದ ಸಾಮಾಜಿಕ ಕಥೆ.
6.ಸಾದಾರಣ 8 ಪುಟಕ್ಕೆ ಮೀರದೆ , ಕಾಗದದ ಒಂದೇ ಬದಿಗೆ ಸ್ಪುಟವಾಗಿ ( ಟೈಪ್ ಮಾಡಿದ್ದಾದರೆ ಉತ್ತಮ. ಸಾದಾರಣ ಎರಡು ಸಾವಿರ ಪದಗಳಿಗೆ ವೀರಬಾರದು) ಬರೆದು, ಹೆಸರು,ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು.
*ಬಹುಮಾನಗಳು*– ಪ್ರಶಸ್ತಿ ಪತ್ರ, ಸ್ಮರಣಿಕೆ ಜೊತೆಗೆ, ನಗದು ಪ್ರಥಮ-3ಸಾವಿರ, ದ್ವಿತೀಯ- 2 ಸಾವಿರ, ತೃತೀಯ- 1ಸಾವಿರ.
ಆಸಕ್ತರು  15 -06-2020ರ ಮೊದಲು  ಕಳುಹಿಸಬೇಕಾದ ವಿಳಾಸ–

ವಿಜಯಾಸುಬ್ರಹ್ಮಣ್ಯ,
ಸಂಚಾಲಕಿ ಕೊಡಗಿನಗೌರಮ್ಮಕಥಾಸ್ಪರ್ಧೆ,
ಕಾರ್ತಿಕೇಯ, ನಾರಾಯಣಮಂಗಲ..
ಪೋಸ್ಟ್- ಕುಂಬಳೆ-671321
ಕಾಸರಗೋಡು ಜಿಲ್ಲೆ.
ಮೊ: 8547214125.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×