ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಒಪ್ಪಣ್ಣನ ಬೆಶಿ ಬೆಶಿ ಶುದ್ದಿಗೊ........!

ನಿಂಗಳ ಹೆಸರು
ಮಿಂಚಂಚೆ (Email)

ಬೆಶಿ ಬೆಶಿ ಒಪ್ಪಂಗೊ..

  • ಗಣರಾಜ ಬನಾರಿ: ಚಿತ್ರ ನೋಡಿ ಕವಿವರ್ಯರ (ಕೆ ಎಸ್ ನ ಹೇಳಿ ನೆನಪು) “ದೀಪವು ನಿನ್ನದೇ ಗಾಳಿಯು ನಿನ್ನದೇ...
  • thejaswi: Lekhana, photonga… eraDoo laika ithu…
  • ಒಪ್ಪಣ್ಣ: ಏ ಬಾವ.. ಇದಾ, ಮೊದಲೇ ಬಂಡಾಡಿ ಅಜ್ಜಿ ಎನ್ನ ಕೈಲಿ ಕೊಡ್ಳೆ ಹಿಂದೆಮುಂದೆ ನೋಡ್ತು. ಇನ್ನು ನೀನು...
  • ಮಹೇಶ: ಅಪ್ಪು, ಎಲ್ಲೈಸಿಯ ಲಾಂಛನವೂ ಅದೇ ನಮುನೆದು. `ಯೋಗಕ್ಷೇಮಂ ವಹಾಮ್ಯಹಂ’ ಹೇಳಿ ಎಲ್ಲೈಸಿಯ ಧ್ಯೇಯವಾಕ್ಯ...
  • prashantha kuwait: ಒಳ್ಳೆ ಲೇಖನ ಶೈಲಿ. ತುಂಬಾ ಇಷ್ಟ ಆತು. ಬರವಣಿಗೆಯ ಹವ್ಯಾಸ ಮಾಡಿದರೆ ಹೆಂಗೆ ಹೇಳಿ ಆಲೋಚನೆ...
  • ಸನತ್: ಲಾಯ್ಕಾಯಿದು. ಇಂತಾದ್ದು ಇನ್ನು ಜಾಸ್ತಿ ಕಥೆ ಬರಲಿ.
  • ಸನತ್: ಎಂಗೊಗೆ ಸೇಂಪುಲು ನೋಡ್ಲೆ ಹೇಳಿ ಒಪ್ಪಣ್ಣನ ಹತ್ರ ಕೊಟ್ಟು ..ಎಲ್ಲರಿಂಗು ಹಂಚು ಹೇಳಿರೆ ಎಂಗೊಗೆ ತಿಂಡಿ...
  • ಕೆದೂರುಡಾಕ್ಟ್ರು: ಅಜ್ಜೀ, ನೀರು೦ಡೆ ಮಾಡುದರ ಓದಿಯಪ್ಪಗ ಬಾಯಿಲಿ ನೀರು ಬ೦ತು. ಒ೦ದೆರಡು ಉ೦ಡೆ ಸೇ೦ಪುಲು ನೋಡ್ಲೆ...
  • ಪೋಕಿರಿ ಮಾಣಿ: ಪಟಲ್ಲಿಪ್ಪ ಪುಟ್ಟುಂಬೆ ಚೆಂದ ಇದ್ದು :)
  • ಹರೀಶ್ ಹಳೆಮನೆ: ಮಹೇಶಣ್ಣ… ಲೇಖನ ಲಾಯ್ಕ ಆಯಿದು. ಆನು ಈ ಪಟ ತೆಗದ್ದು ಕೊಡೆಯಾಲದ ‘ಆಸರೆ’ ಹೇಳ್ತ ಒಂದು...
  • ಸನತ್: ಆನು ತುಂಬಾ ದಿನ ಆದ ಮೇಲೆ ಕಿಶೋರ ತೆಗೆದ ಪಟ ನೋಡ್ತಾ ಈಪ್ಪದ್ದು. all the phots are good, as usual ;)
  • ಕೇಮಹೇಶಣ್ಣ: ನಿಂಗೊಗೆ ಖುಷಿಯಾದ್ದದು ನೋಡಿ ಮತ್ತುದೆ ಸಂತೋಷ ಆತೆನಗೆ! ಧನ್ಯೋಸ್ಮಿ!!
  • Naveena Mungila: Sharma Mavana Prayana odhi prayana maddidha hnage aathu :)
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    ಹತ್ಯಾರೇ ಇಲ್ಲದ್ದೆ ಪಳಗುತ್ತ ದನುವಿನ ಹತ್ಯೆ ಮಾಡ್ಳಕ್ಕೋ..?
    ಹತ್ಯಾರೇ ಇಲ್ಲದ್ದೆ ಪಳಗುತ್ತ ದನುವಿನ ಹತ್ಯೆ ಮಾಡ್ಳಕ್ಕೋ..?

    ನಮ್ಮ ಬೈಲಿಲಿ ದನುವಿನ ಶುದ್ದಿ ಮಾತಾಡುದು ಇದೇನೂ ಸುರು ಅಲ್ಲ, ದಾರಾಳ ಮಾತಾಡಿದ್ದು.
    ದನುವಿನ ಶುದ್ದಿ ಮಾತಾಡಿ ಬೊಡಿವಲಿದ್ದೋ? – ಚೆ! ಇಲ್ಲೆಪ್ಪ.
    ಇದಾ, ಇಂದೊಂದರಿ ಪುನಾ, ದನಗಳ ಶುದ್ದಿಯೇ..

    ಬೈಲಿಲಿ ಹಟ್ಟಿ ಇಪ್ಪ ಮನೆಗೊ ಧಾರಾಳ ಇದ್ದು. ಇಲ್ಲದ್ದುದೇ ಕೆಲವಿದ್ದು.
    ಮದಲಿಂಗೆಲ್ಲ, ಮನೆ ಮನೆಗಳಲ್ಲಿ – ಎಲ್ಲಾ ದಿಕ್ಕೆಯುದೇ ದನದ ಸಂಪತ್ತು ಇದ್ದೇ ಇಕ್ಕು.
    ಮನೆ ಕಟ್ಟುದು ಹೇಳಿರೆ ಹಟ್ಟಿಯುದೇ ಅದರೊಟ್ಟಿಂಗೆ ಕಟ್ಟುದು ಹೇಳಿಯೇ ಲೆಕ್ಕ. ಹಟ್ಟಿಯೂ ಮನೆ ಕಟ್ಟುತ್ತ ಲೆಕ್ಕಲ್ಲೇ ಬಂತು..

    (March 5, 2010 ರ 12:00 amಗೆ ಒಪ್ಪಣ್ಣ ಬರದ್ದು, ಇದುವರೆಗೆ 7 ಒಪ್ಪಂಗೊ.) | ಮುಂದೆ ಓದಿ>>

    ನೆರೆಕರೆಯ ಹೊಸ ಶುದ್ದಿಗೊ ಎಂತರ..?

    ವಿಕ್ಟೋರಿಯಾ ಗೌರಮ್ಮನ ಕತೆ
    ‘ಮಡಿಕೇರಿಲಿ ಇಪ್ಪ ಓಂಕಾರೇಶ್ವರ ದೇವಸ್ಥಾನವ ಕಟ್ಟಿಸಿದ ರಾಜ ಮನೆತನದವು ಎಂತಾದವು ಹೇಳ್ತ ಸುದ್ದಿ ಗೊಂತಿಲ್ಲೆ’  ಹೇಳಿ ಒಪ್ಪಣ್ಣ ಫೋನಿಲಿ ...
    March 9, 2010 | ಕೊಳಚ್ಚಿಪ್ಪು ಬಾವ | ಒಪ್ಪ ಬೈಂದಿಲ್ಲೆ. | ಮುಂದೆ ಓದಿ..
    ದಾರಿ ತಪ್ಪುಸದ್ದ ವಾತಾವರಣ!!
    ಸಮಾಜಲ್ಲಿ ತುಂಬಾ ವಿಷಯಂಗೊ ಇರ್ತು. ಒಳ್ಳೇದೂ ಇದ್ದು, ಕೆಟ್ಟದ್ದುದೆ ಇದ್ದು. ಒಳ್ಳೆದರ ನೋಡಿ ನಮ್ಮದಾಗಿಸಿಕೊಳ್ಳದ್ದರೆ ನವಗೆ ನಷ್ಟ, ಕೆಟ್ಟದರ ನೋಡಿ ಅದರೊಟ್ಟಿಂಗೆ ...
    March 8, 2010 | ಕೇಮಹೇಶಣ್ಣ | 3 ಒಪ್ಪಂಗೊ. | ಮುಂದೆ ಓದಿ..
    ನೀರ್ಪುಂಡಿ – ನೀರುಂಡೆ..
    ಎಲ್ಲಿಗಾದರೂ ನೆಂಟ್ರು ಕಟ್ಟುಲೋ ಮಣ್ಣ ಇದ್ದರೆ ಆ ದಿನ ಕಾಪಿಗೆ ಉಂಡೆ ಮಾಡುದೂಳಿಯೇ ಲೆಕ್ಕ. ಮಾಡ್ಳೆ ಸುಲಾಬ ಇದಾ. ಆದರೆ ...
    March 6, 2010 | ಬಂಡಾಡಿ ಅಜ್ಜಿ | 4 ಒಪ್ಪಂಗೊ. | ಮುಂದೆ ಓದಿ..
    ಬೆಂಗಳೂರಿಂದ ಕೊಡೆಯಾಲಕ್ಕೆ ಚುಕ್ ಬುಕ್ ರೈಲ್ ಪ್ರಯಾಣ..
    ಶರ್ಮಪ್ಪಚ್ಚಿಯ ಬಗ್ಗೆ ಎರಡು ಮಾತು ಹೇಳಲೇಬೇಕು! ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ...
    March 5, 2010 | ಶರ್ಮಪ್ಪಚ್ಚಿ | 13 ಒಪ್ಪಂಗೊ. | ಮುಂದೆ ಓದಿ..
    ಹತ್ಯಾರೇ ಇಲ್ಲದ್ದೆ ಪಳಗುತ್ತ ದನುವಿನ ಹತ್ಯೆ ಮಾಡ್ಳಕ್ಕೋ..?
    ನಮ್ಮ ಬೈಲಿಲಿ ದನುವಿನ ಶುದ್ದಿ ಮಾತಾಡುದು ಇದೇನೂ ಸುರು ಅಲ್ಲ, ದಾರಾಳ ಮಾತಾಡಿದ್ದು. ದನುವಿನ ಶುದ್ದಿ ಮಾತಾಡಿ ಬೊಡಿವಲಿದ್ದೋ? - ಚೆ! ...
    ಪೆಬ್ರವರಿಯ ಪಟಂಗಳ ನೋಡಿದಿರಾ?
    ಪಟದಪುಟ ಇಪ್ಪದು ಗೊಂತಿದ್ದನ್ನೇ? ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು. ಹೊಸ ಹೊಸ ಆಲ್ಬಮು ಮಾಡಿ ...
    March 4, 2010 | ಗುರಿಕ್ಕಾರ° | ಒಂದೇ ಒಪ್ಪ. | ಮುಂದೆ ಓದಿ..
    ’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!
    ನಮಸ್ಕಾರ! ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ! ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು ಹೇಳ್ತ ಆಶಯ ನಮ್ಮದು. ಅದಾ, ಓ ಮೊನ್ನೆ ...
    ತಿಂಗಳುಗೊ – ಋತುಗೊ
    ಚಂದಮಾಮ ಬಾನಲ್ಲಿ ಸುತ್ತು ಬಂದೋಂಡಿಪ್ಪಗ ದೊಡ್ಡ ದೊಡ್ಡ ಆಗಿ ಪೂರ್ತಿ ಕಾಣ್ತ, ಮತ್ತೆ ಸಣ್ಣ ಸಣ್ಣ ಆಗಿ ಪೂರ್ತಿ ಕಾಣದ್ದೆ ...
    March 3, 2010 | ಶಾಂತತ್ತೆ | ಒಂದೇ ಒಪ್ಪ. | ಮುಂದೆ ಓದಿ..
    ಖಾಜೂ ಬರ್ಫಿ
    ಬೀಜದ ಮರಲ್ಲಿ ಹೂಗು ಹೋವುತ್ತ ಕಾಲ! ಚೋರೆ ಹೋಗಿ ಕಾಯನ ಆಗಿ ಈಗ ಬೀಜವೇ ಇದ್ದು ಕೆಲವು ಮರಂಗಳಲ್ಲಿ. ನಮ್ಮ ಬೈಲಿಲಿ ಇಷ್ಟೆಲ್ಲಾ ...
    March 2, 2010 | ದೊಡ್ಡಭಾವ | ಒಪ್ಪ ಬೈಂದಿಲ್ಲೆ. | ಮುಂದೆ ಓದಿ..
    ಯೇನಂಕೂಡ್ಳು ಅಣ್ಣ ಪಟ ತೋರುಸುತ್ತವು..!
    ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?! ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ! ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ...