Oppanna
Oppanna.com

ಪ್ರಸನ್ನಾ ಚೆಕ್ಕೆಮನೆ

ಚೆಕ್ಕೆಮನೆ ವೆಂಕಟಕೃಷ್ಣನ ಪತ್ನಿ. ಶಾಲಗೆ ಹೋಪಗಳೇ ಕತೆ ಕವನಂಗಳ ಬರದು ಬಹುಮಾನ ಗಳಿಸಿದರೂ ಮದುವೆ ಕಳುದು ಹನ್ನೆರಡು ವರ್ಷಗಳ ನಂತರ 2010ರಲ್ಲಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಕತೆ ಬರವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ. ಬರದ ಮೊದಲ ಕತೆಗೆ ದ್ವಿತೀಯ ಬಹುಮಾನ ಬಂದದು ಬರವಣಿಗೆಲಿ ಉತ್ಸಾಹ ತುಂಬಿತ್ತು. ಕನ್ನಡದ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲೂ ಕತೆ,ಕವನ ಲೇಖನ ಪ್ರಕಟ ಆತು‌. ತುಂಬು ಕುಟುಂಬದ ಹಿರಿ ಸೊಸೆಯಾಗಿ ಜವಾಬ್ದಾರಿ ನಿರ್ವಹಿಸುವ ನಡುವೆ ಒಂದೆರಡು ವರ್ಷ ಸಾಹಿತ್ಯ ಕೃಷಿ ಕುಂಠಿತವಾದರೂ 2015 ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಗಳಿಸುವ ಮೂಲಕ ಶ್ರೀಗುರುಗಳ ಅನುಗ್ರಹಂದ ಮರಳಿ ಸಾಹಿತ್ಯ ಕ್ಷೇತ್ರಲ್ಲಿ ಆಸಕ್ತಿ ವಹಿಸಿದ್ದು‌. 2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮೂಲಕ ಮೊದಲ ಕವನಸಂಕಲನ 'ಇನಿದನಿ' ಬಿಡುಗಡೆ. ಕೇರಳ ಸರಕಾರದ ಎರಡನೇ ಕ್ಲಾಸಿನ ಕನ್ನಡ ಪಾಠ ಪುಸ್ತಕಲ್ಲಿ "ನನ್ನ ಕೃಷಿ" ಹೇಳುವ ಕವನ ಪಠ್ಯವಾಗಿ ಸೇರ್ಪಡೆ ಆಯಿದು. ಇಷ್ಟರವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆದ ಕನ್ನಡ ಕಥೆಗಳ ಸಂಕಲನ "ಮನದ ಮಲ್ಲಿಗೆ" ಕಳೆದ ವರ್ಷ ಬಿಡುಗಡೆ ಆಯಿದು ‌. ಇದುವರೆಗೆ ಕನ್ನಡ, ಹವ್ಯಕ, ಮಲೆಯಾಳಂ ಭಾಷೆಲಿ ಹಲವಾರು ಕತೆ,ಕವನ ಲೇಖನ ಬರದ್ದೆ. ಹದಿನೈದಕ್ಕಿಂತಲು ಗೆಚ ಹವ್ಯಕ ಲಘು ಬರಹ ಕೂಡ ಇದ್ದು.. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ, ತಿರುವನಂತಪುರದ "ಸಂಸ್ಕೃತಂ" ಪ್ರತಿಷ್ಠಾನದ ಉದಯೋನ್ಮುಖ ಲೇಖಕರಿಂಗೆ ನೀಡುವ ಪುರಸ್ಕಾರ,ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಪ್ರಶಸ್ತಿ, , ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ..‌... ಇತ್ಯಾದಿ ಬಹುಮಾನಂಗೊ ಸಿಕ್ಕಿ ಕಲಾಸಕ್ತಿಗೆ ಪ್ರೋತ್ಸಾಹ ಸಿಕ್ಕಿದ್ದು.

ಸ್ವಯಂವರ : ಕಾದಂಬರಿ : ಭಾಗ 32 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 13/01/2020

ಪ್ರೀತಿಯ ಆರೈಕೆ ಇಲ್ಲದ್ದೆ, ಬಸರಿ ಹೇಳುವ ಯಾವುದೇ ವಿಶೇಷ ಅಕ್ಕರೆ ಇಲ್ಲದ್ದೆ ಒಂಭತ್ತು ತಿಂಗಳು ಪಾಪುವಿನ ಹೊಟ್ಟೆಲಿ ಹೊತ್ತ ಸುಶೀಲಂಗೆ ಹೆರಿಗೆ ಆಗಿ ಡಾಕ್ಟರ° “ಮಗಳ ನೋಡು, ನಿನ್ನ ಹಾಂಗೇ ಇದ್ದು” ಹೇಳಿಯಪ್ಪಗ ಒಂದರಿಂಗೆ ಮನಸ್ಸು ತಂಪಾತು. ಸುರುಳಿ ಸುರುಳಿ ತಲೆಕಸವಿನ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 31 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 06/01/2020

ಅಕ್ಕನಿಂದಲೂ ಚೆಂದದ ,ಶ್ರೀಮಂತಿಕೆಯ ಬದುಕಿನ ಕನಸು ಕಂಡ ಸುಶೀಲನ ಹೊಸ ಬದುಕು ಅದರ ಪಾಲಿಂಗೆ ನರಕ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 30 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 30/12/2019

“ಎಂಥಾ ಒರಕ್ಕು ನಿನಗೆ, ಏಳು ,ಇಂದು ನಿನ್ನ ಮದುವೆ” ತಂಗಮ್ಮ ಮೈ ಮುಟ್ಟಿ ಏಳ್ಸಿಯಪ್ಪಗಳೇ ಸುಶೀಲಂಗೆ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 29 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 23/12/2019

ಸುಶೀಲ ಹೇಂಗೋ ಮಿಂದ ಶಾಸ್ತ್ರ ಮಾಡಿಕ್ಕಿ ಒಳಾಂಗೆ ಬಪ್ಪಗ ತಂಗಮ್ಮನೂ ,ಬೇರೆ ಎರಡು ಹೆಣ್ಣುಗಳೂ ಒಟ್ಟಿಂಗೆ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 28 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 16/12/2019

ತಂಗಮ್ಮ ಮದಾಲು ಕಾರಿಂದ ಇಳುದಿಕ್ಕಿ ಆ ಮನೆಯೊಳಾಂಗೆ ಹೋತು.ದಿನೇಸ ಇಳುದು ಸುಶೀಲನ ಬೇಗನ್ನೂ ಕೆಳ ಮಡುಗಿಕ್ಕಿ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 27 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 09/12/2019

ಕಣ್ಣು ಮುಚ್ಚಿ ಮನುಗಿಯಪ್ಪಗ ಸುಶೀಲಂಗೆ ದಿನೇಸನ ನೆಂಪಾತು. “ಛೀ…ಎಂತ ಚೆಂದ ಕಂಡು ಅದರೊಟ್ಟಿಂಗೆ ಓಡಿ ಬಂದದೋ”

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 26 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 02/12/2019

ಸ್ವಯಂವರ ಭಾಗ 26 ಸುಶೀಲನ ಬೊಬ್ಬೆ ಕೇಳಿ ಮನುಗಿದಲ್ಲಿಂದ ಎದ್ದು ಕೂದ ಕೇಶವಂಗೆ ಒಂದರಿ ಅದರ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 25 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 25/11/2019

ಕೇಶವಂಗೆ ಬಸ್ಸಿಳುದು ಬಪ್ಪಗಳೇ ದಾರಿಲಿ ಸಿಕ್ಕಿದ ಆಳುಗಳ ಕೈಯಿಂದ ಸುಶೀಲನ ವಿಶಯ ಗೊಂತಾತು.ಕೋಪಲ್ಲಿ ಉರಿ ದರ್ಸಿಂಡೇ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 24 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 18/11/2019

ಮರದಿನ ಉದಿಯಪ್ಪಗ ಸೂರ್ಯ ಮೂಡಿ ಬಂದದೇ ಆ ಊರಿನವಕ್ಕೆ ಎರಡು ವಿಶೇಷ ಶುದ್ದಿ ತಿಳಿಶಿಂಡು.ಎರಡೂ ಶುದ್ದಿಗಳೂ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 23 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 04/11/2019

ಸ್ವಯಂವರ ಭಾಗ 23 ಮಗ° ಸರಿಯಾಗಿ ಮಾತಾಡದ್ದದು ಚಂದ್ರಣ್ಣನ ಮನಸಿಂಗೆ ಒಂದು ರೀತಿ ಆತು.ಎಂತಾರು ಕಾರಣ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×